IPL ನಿಂದ ಸುರೇಶ್ ರೈನಾ ಹೊರಕ್ಕೆ!?

READ ALSO

ಚೆನ್ನೈ ಸೂಪರ್‌ ಕಿಂಗ್ಸ್‌ನ ೧೦ ಜನ ಸಿಬ್ಬಂದಿ ಮತ್ತು ಒಬ್ಬ ಬೌಲರ್‌ಗೆ ಕೊರೋನಾ ಪಾಸಿಟಿವ್‌ ಬಂದ ಹಿನ್ನೆಲೆ ಆತಂಕ ಸೃಷ್ಟಿಮಾಡಿತ್ತು, ಇನ್ನು ಪಾಸಿಟಿವ್‌ ಬಂದ ಹಿನ್ನೆಲೆ ಆಟಗಾರರನ್ನು ಪರೀಕ್ಷಿಸಿದಾಗ ನೆಗೆಟಿವ್‌ ಬಂದಿದೆ ಎಂದು ತಿಳಿದುಬಂದಿತ್ತು, ಇದೀಗ ಚೆನ್ನೈ ಪ್ರಾಂಚೈಸಿಗಳಿಗೆ ಇನ್ನೊಂದು ಶಾಕ್‌ ಆಗಿದೆ, ಚೆನ್ನೈ ಟೀಂನಲ್ಲಿ ಪಾಸಿಟಿವ್‌ ಕೇಸ್‌ ಪತ್ತೆಯಾದ ಹಿನ್ನೆಲೆಯಲ್ಲಿ ಸುರೇಶ್‌ ರೈನಾ ವೈಯುಕ್ತಿಕ ಕಾರಣಗಳನ್ನು ನೀಡಿ ಐಪಿಎಲ್‌ನಿಂದ ಹೊರ ಬಂದಿದ್ದಾರೆ. ಇದೀಗ ಚೆನ್ನೈ ಟೀಂ ಮತ್ತು ಚೆನ್ನೈ ಅಭಿಮಾನಿಗಳಿಗೆ ಇದು ದೊಡ್ಡ ಶಾಕ್‌ ಆಗಿದೆ.