ಗ್ರಾಮ ವಿಕಾಸ ಸಮಿತಿ ಮಂಗಳೂರು ವಿಭಾಗ,
ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ) ಪುತ್ತೂರು,
ಸಹಕಾರ ಭಾರತಿ ದಕ್ಷಿಣ ಕನ್ನಡ ಜಿಲ್ಲೆ ಇವುಗಳ ಸಹಭಾಗಿತ್ವದಲ್ಲಿ.
ಸೆಪ್ಟೆಂಬರ್14 ರಿಂದ 19ರವರೆಗೆ ಬೆಳ್ತಂಗಡಿ ತಾಲೂಕಿನ ಉಜಿರೆ ಶಾರದಾ ಮಂಟಪ ನಿತ್ಯ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ.
ಆರೋಗ್ಯದ ಮುನ್ನೆಚ್ಚರಿಕೆಯನ್ನು ವಹಿಸಿ, ಮಾಸ್ಕ್ ಹಾಗೂ ಸಾಮಾಜಿಕ ಅಂತರದ ಜೊತೆಗೆ ಒಂದು ವಿಷಯಕ್ಕೆ , ನೋಂದಣಿ ಮಾಡಿದ ಗರಿಷ್ಠ 25 ಮಂದಿಗೆ ಅವಕಾಶ.
ನೋಂದಣಿ ಮಾಡಲು ಈ ಕೆಳಗಿನ ಸಂಖ್ಯೆಗಳನ್ನು ಕೂಡಲೇ ಸಂಪರ್ಕಿಸಿ.
( ವಿವೇಕಾನಂದ ಪಾಲಿಟೆಕ್ನಿಕ್ ನಿಂದ ಪ್ರಮಾಣಪತ್ರ ನೀಡಲಾಗುವುದು)
ತರಬೇತಿ ವಿಷಯ,
ಸಂಪರ್ಕ ಸಂಖ್ಯೆ
1.ಹೈನುಗಾರಿಕೆ ತರಬೇತಿ- 8971738439
- ವೆಲ್ಡಿಂಗ್ ಹಾಗೂ ಅಲ್ಯುಮೀನಿಯಂ ಫ್ಯಾಬ್ರಿಕೇಶನ್-9686557672
- ಕೃಷಿ ಯಂತ್ರೋಪಕರಣಗಳ ಬಳಕೆ ಹಾಗೂ ದುರಸ್ತಿ-9844421214
- ಮೊಬೈಲ್ ಫೋನ್ ದುರಸ್ತಿ-8747017169
- ಕೃಷಿ ಮಾಹಿತಿ_9900662500
- ಫುಡ್ ಟೆಕ್ನಾಲಜಿ-7899985669
2.ಪ್ಲಬಿಂಗ್ ಮತ್ತು ಎಲೆಕ್ಟ್ರೀಷಿಯನ್ – 8749010101
- ವಿದ್ಯುತ್ ಉಪಕರಣಗಳ ದುರಸ್ತಿ-9741732648
- ಸಿಸಿಟಿವಿ ಅಳವಡಿಕೆ – 9480202854
- ಗ್ರಾಹಕ ಮಾಹಿತಿ ಸೇವಾ ಕೇಂದ್ರ-9901771273
- ನೆಲಹಾಸು ಅಳವಡಿಕೆ( ಟೈಲ್ಸ್, ಮಾರ್ಬಲ್ ) _ 9535439440
- ಜೇನು ಕೃಷಿ_ 9449103260
- ಫ್ಯಾಶನ್ ಡಿಸೈನಿಂಗ್
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9481776100 7760226994