ಭಾನುವಾರದ ದಿನ ಭವಿಷ್ಯ ಯಾವ ರಾಶಿಯವರಿಗೆ ಇಂದು ಶುಭದಿನ

ಶ್ರೀ ಬೆಂಗಾಲಿಯ ಪ್ರಖ್ಯಾತ ಜ್ಯೋತಿಷ್ಯ ಕೇಂದ್ರ.
ಪಂಡಿತ್. ಶ್ರೀ ಅಘೋರಿನಾಥ್ ಗುರೂಜಿ. 99808 77934

ಮೇಷ ರಾಶಿ: ಸ್ಥಿರಾಸ್ತಿ ವಿಚಾರದಲ್ಲಿ ಗೊಂದಲ ಮತ್ತು ಆತಂಕ, ಉದ್ಯೋಗದಲ್ಲಿ ಅನುಕೂಲ, ಆರ್ಥಿಕ ನಷ್ಟ,ಮಾತಿನಿಂದ ಸಮಸ್ಯೆ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಗೊಂದಲ, ಪ್ರಯಾಣದಲ್ಲಿ ಅಡೆತಡೆ.

ವೃಷಭ ರಾಶಿ: ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅನುಕೂಲ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಮೊಂಡುತನ, ಪ್ರಯಾಣದಲ್ಲಿ ಅನಾನುಕೂಲ, ಆತ್ಮ ಸಂಕಟ ಮತ್ತು ಆತ್ಮಗೌರವಕ್ಕೆ ಧಕ್ಕೆ, ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಅನುಕೂಲ.

READ ALSO

ಮಿಥುನ ರಾಶಿ: ಸ್ವಯಂಕೃತ ಅಪರಾಧ, ಆತುರದ ನಿರ್ಧಾರದಿಂದ ತೊಂದರೆ, ಆರೋಗ್ಯದಲ್ಲಿ ವ್ಯತ್ಯಾಸ, ಪಾಲುದಾರಿಕೆಯಲ್ಲಿ ಆತಂಕ, ಬಂಧು ಬಾಂಧವರೊಂದಿಗೆ ಕಾಲಕಳೆಯುವಿರಿ.

ಕಟಕ ರಾಶಿ: ಆಕಸ್ಮಿಕ ಧನಾಗಮನ, ಕುಟುಂಬದಲ್ಲಿ ನಷ್ಟ ಮತ್ತು ನಿರಾಸೆ, ಆರೋಗ್ಯ ತೊಂದರೆಗಳು, ಸರ್ಕಾರದಿಂದ ತೊಂದರೆ, ನಂಬಿಕೆ ದ್ರೋಹ, ಹೊಸ ವಸ್ತು ಖರೀದಿ ಬೇಡ.

ಸಿಂಹ ರಾಶಿ: ಧನ ಸಂಪಾದನೆಗೆ ಮುಂದಾಗುವಿರಿ, ಅಧಿಕಾರ ಪಡೆಯುವ ಆಸೆ, ಮಾನ ಸನ್ಮಾನದ ಬಯಕೆ, ಆತ್ಮಗೌರವಕ್ಕೆ ಧಕ್ಕೆ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಭಾವನಾತ್ಮಕವಾಗಿ ಮೋಸ.

ಕನ್ಯಾ ರಾಶಿ: ಉದ್ಯೋಗ ನಷ್ಟ ಮತ್ತು ಅಪವಾದಗಳು, ಆರೋಗ್ಯದ ಚಿಂತೆ,ಆರ್ಥಿಕ ನಷ್ಟ, ತಾಯಿಯಿಂದ ಲಾಭ, ವಾಹನ ಖರೀದಿಯ ಮನಸ್ಸು, ಪಿತ್ರಾರ್ಜಿತ ಸ್ವತ್ತಿನಲ್ಲಿ ತೊಂದರೆ.

ತುಲಾ ರಾಶಿ: ಸಂತಾನ ಚಿಂತೆ, ಮಕ್ಕಳ ಭವಿಷ್ಯದ ಚಿಂತೆ, ಆತ್ಮ ಸಂಕಟ, ಬೇಸರ, ಸರ್ಕಾರದಿಂದ ಲಾಭ, ಮನೋ ಚಂಚಲತೆ, ಉದ್ಯೋಗ ಬದಲಾವಣೆ ಆಲೋಚನೆ.

ವೃಶ್ಚಿಕ ರಾಶಿ: ಉದ್ಯೋಗದಲ್ಲಿ ತೊಂದರೆ, ಸ್ಥಿರಾಸ್ತಿ ನಷ್ಟ ಮತ್ತು ತೊಂದರೆ, ದ್ವಿಚಕ್ರವಾಹನದಿಂದ ಸಮಸ್ಯೆ, ಆಯುಷ್ಯ ಭೀತಿ, ತಂದೆ ತಾಯಿಯಿಂದ ಅನುಕೂಲ, ಅನಾರೋಗ್ಯ ಸಮಸ್ಯೆಗಳಿಗೆ ಮುಕ್ತಿ, ವಿದ್ಯಾಭ್ಯಾಸದಲ್ಲಿ ಪ್ರಗತಿ.

ಧನಸ್ಸು ರಾಶಿ: ಆತ್ಮಾಭಿಮಾನದಿಂದ ಮುನ್ನುಗ್ಗುವಿರಿ, ಒಳ್ಳೆತನದಿಂದ ಸಮಸ್ಯೆ, ಕೆಲಸ ಕಾರ್ಯದಲ್ಲಿ ಜಯ, ಪಾಲುದಾರಿಕೆಯಲ್ಲಿ ತೊಂದರೆ, ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ದೈವ ಮತ್ತು ಗುರು ನಿಂದನೆ, ಭವಿಷ್ಯದ ಚಿಂತೆ ಮತ್ತು ಆತಂಕ.

ಮಕರ ರಾಶಿ: ಕುಟುಂಬ ಕಲಹ, ಹೃದಯ ಸಂಬಂಧಿ ಕಾಯಿಲೆ ಸಾಧ್ಯತೆ, ಆರ್ಥಿಕ ಸಂಕಷ್ಟ, ಹೊಸ ಉದ್ಯಮ ವ್ಯವಹಾರದಿಂದ ಸಮಸ್ಯೆ, ಸಾಲಗಾರರ ಮತ್ತು ಶತ್ರುಗಳ ಕಾಟ, ಕಷ್ಟದ ಸಮಯ, ಅಪಕೀರ್ತಿಗಳು.

ಕುಂಭ ರಾಶಿ:  ಆರೋಗ್ಯ ವ್ಯತ್ಯಾಸದಿಂದ ನಿದ್ರಾಭಂಗ, ಶತ್ರುಗಳು ಮತ್ತು ಸಾಲದ ಚಿಂತೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಸ್ಥಿರಾಸ್ತಿಯಿಂದ ತೊಂದರೆ, ಕೆಲಸಗಾರರಿಂದ ನಷ್ಟ, ಬಾಡಿಗೆದಾರರಿಂದ ತೊಂದರೆ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ.

ಮೀನ ರಾಶಿ:  ಪ್ರೇಮ ಭಾವನೆಗಳಿಂದ ತೊಂದರೆ, ದುಶ್ಚಟಗಳು ಅಧಿಕ, ಮಕ್ಕಳಿಂದ ಸಮಸ್ಯೆ, ಸಂಗಾತಿಯಿಂದ ಬೇಸರ, ಗರ್ಭ ದೋಷ ಮತ್ತು ಬಾಲಗ್ರಹ ದೋಷ, ಭಾವನಾತ್ಮಕವಾಗಿ ಸಮಸ್ಯೆ, ಕೆಲಸಗಾರರ ಕೊರತೆ ಬಗೆಹರಿಯುವುದು.