ಬೆಳ್ತಂಗಡಿ ಕಾರು ಬೈಕ್ ಡಿಕ್ಕಿ ಸವಾರ ಗಂಭೀರ!

READ ALSO

ಬೆಳ್ತಂಗಡಿ: ಲಾಯ್ಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಿಲ್ಲೂರು ರಸ್ತೆಯ ಪುತ್ರಬೈಲು ಎಂಬಲ್ಲಿ ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಗಾಯಗೊಂಡವರನ್ನು ಗಾಂಧಿನಗರ ಸಮೀಪದ ಪೈಂಟ್ ವೃತ್ತಿ ಮಾಡುತ್ತಿರುವ ಶಿವ ಎಂದು ತಿಳಿದು ಬಂದಿದೆ. ಗಾಯಳುವನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿಲಾಗಿದೆ.