ಬೆಳ್ತಂಗಡಿಯ ನೂತನ ತಹಶೀಲ್ದಾರ್ ಆಗಿ ಮಹೇಶ್.ಜೆ ಯವರು ಇಂದು ಅಧಿಕಾರ ಸ್ವೀಕಾರ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ನೂತನ ತಹಶೀಲ್ದಾರ್ ಆಗಿ ಮಹೇಶ್.ಜೆ ಯವರು ಇಂದು ಅಧಿಕಾರ ಸ್ವೀಕರಿಸಿದ್ದಾರೆ.

ಮಹೇಶ್ ಜೆ ಯವರು ಈ ಹಿಂದೆ ಚಾಮರಾಜ ನಗರದಲ್ಲಿ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸಿದ್ದರು.

READ ALSO

ಈ ಹಿಂದೆ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸಿದ ಗಣಪತಿ ಶಾಸ್ತ್ರಿಯವರು ಚಾಮರಾಜ ನಗರಕ್ಕೆ ವರ್ಗಾವಣೆಗೊಂಡಿದ್ದಾರೆ.