ಮಂಗಳೂರು: ಸಾಮಾನ್ಯವಾಗಿ ಕೋಳಿ ಕೋಳಿಗಳ ಜೊತೆ ಕಾದಾಟ ನಡೆಸೋದನ್ನು ನೋಡಿದ್ದಿರಾ. ಆದರೆ ಇಲ್ಲೊಂದು ಹುಂಜ ತನ್ನ ನಾಲ್ಕು ಪಟ್ಟು ದೊಡ್ಡ ಗಾತ್ರದ ನವಿಲು ಜೊತೆ ಕಾದಾಟಕ್ಕೆ ಇಳಿದು ತನ್ನೊಡತಿ ಹೆಂಟೆಯ ಮುಂದೆ ತನ್ನ ಬಲಪ್ರದರ್ಶನವನ್ನು ತೋರಿಸಿ ನವಿಲನ್ನು ಹಿಮ್ಮೆಟ್ಟಿಸಿ ತಾನು ಯಾರಿಗೂ ಕಮ್ಮಿ ಇಲ್ಲವೆಂದು ತನ್ನ ತಾಕತ್ತನ್ನು ಪ್ರದರ್ಶಿಸಿದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ವೀಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ