TRENDING
Next
Prev

ಶ್ರೀರಾಮನ ಪುಣ್ಯ ಭೂಮಿಯಲ್ಲಿ ಕಾಣಿಸಿಕೊಂಡ DR. BRO “ಅಯೋಧ್ಯೆ ದರ್ಶನ” ವಿಡಿಯೋ ದೊಂದಿಗೆ ಕಾಣಿಸಿಕೊಂಡ ಖ್ಯಾತ ಯೂಟೂಬರ್

ಅಯೋಧ್ಯೆ: ಕರ್ನಾಟಕದ ಜನ ಮೆಚ್ಚಿದ ದೇಶ ವಿದೇಶ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುವ ಕರ್ನಾಟಕದ ಯುವಕ Dr. BRO ಕೊನೆಗೂ ಅಯೋಧ್ಯೆಯ ಶ್ರೀರಾಮನ ಪುಣ್ಯ ಭೂಮಿಯಲ್ಲಿ ಮತ್ತೆ ಕಾಣಿಸಿಕೊಂಡಿದ್ದಾರೆ.

ಅಯೋಧ್ಯೆ ದರ್ಶನ.

ಲಕ್ಷಾಂತರ ಮಂದಿ ಕೊಂಡಾಡುವ ಅನೇಕ ಯೂಟ್ಯೂಬರ್‌ಗಳಲ್ಲಿ ಡಾ.ಬ್ರೋ ಕೂಡಾ ಒಬ್ಬರು. ಅಂತಹ ಡಾ.ಬ್ರೋ ಕೆಲವು ಸಮಯಗಳಿಂದ ನಾಪತ್ತೆಯಾಗಿದ್ದಾರೆಂದು ವರದಿ ಬಂದಿತ್ತು. ಏಕೆಂದರೆ ಡಾ.ಬ್ರೋ ಅವರ ಅಭಿಮಾನಿಗಳಿಗೆ ಅವರ ಯೂಟ್ಯೂಬ್‌ ಚಾನೆಲ್‌ನಿಂದ ಏನೂ ಅಪ್ಲೋಡ್‌ ಆಗಿಲ್ಲ ಎನ್ನುವ ಚಿಂತೆ ಕಾಡಿತ್ತು. ಡಾ.ಬ್ರೋ ಅವರ ಆತ್ಮೀಯ ಯೂಟ್ಯೂಬರ್‌ಗಳು ಅವರಿಗೆ ನಾಪತ್ತೆಯಾಗಿಲ್ಲ ಚೆನ್ನಾಗಿದ್ದಾರೆ ಎನ್ನುತ್ತಾ ವೀಡಿಯೋ ಮಾಡಿದ ಮೇಲೆ ಅಭಿಮಾನಿಗಳಿಗೆ ಸಮಾಧಾನ ಆಗಿತ್ತು.ಇದೀಗ ಯೂಟ್ಯೂಬರ್ ಡಾ.ಬ್ರೋ ಪ್ರತ್ಯಕ್ಷರಾಗಿದ್ದು, ತಮ್ಮ ಯೂಟ್ಯೂಬ್‌ನಲ್ಲಿ ವೀಡಿಯೋ ಬಿಟ್ಟಿದ್ದಾರೆ. ಅದುವೇ ಅಯೋಧ್ಯೆ ದರ್ಶನ.

READ ALSO