
ಬೆಳ್ತಂಗಡಿ: ಅಪಾಯವನ್ನು ಕೈಬೀಸಿ ಕರೆಯುತ್ತಿದೆ ವಿದ್ಯುತ್ ಸರಬರಾಜಿಗೆ ಅಳವಡಿಸಿದ ಹೈ ಟೆನ್ಷನ್ ವಿದ್ಯುತ್ ಟವರ್ ತಾಲೂಕಿನ ಗುರಿ ಪೊಳ್ಳು ಪಳಿಕೆ ಅಂಗನವಾಡಿ ಕೇಂದ್ರದ ಮುಂಭಾಗದಲ್ಲಿ ರಸ್ತೆ ಬದಿಯಲ್ಲೇ 33kv ವಿದ್ಯುತ್ ಲೈನ್ ನ ಟವರ್ ಗೆ ಸಂಪೂರ್ಣವಾಗಿ ಬಳ್ಳಿ ಹಬ್ಬಿಕೊಂಡಿದ್ದು ಇದು ಜನನಿಬಿಡ ಪ್ರದೇಶದಲ್ಲಿ ಅತ್ಯಂತ ಅಪಾಯಕಾರಿಯಾಗಿದೆ ಶಾಲಾ ಮಕ್ಕಳು ಸಾರ್ನಿವಜನಿಕರು ನಿತ್ಯ ಸಂಚರಿಸುವ ಈ ಸ್ಥಳದಲ್ಲಿ ಸಂಭಾವ್ಯ ಅಪಾಯವನ್ನು ತಪ್ಪಿಸಲು ಸಂಬಂಧ ಪಟ್ಟವರು ಶೀಘ್ರ ಗಮನ ಹರಿಸಬೇಕಾಗಿದೆ.