ರಾಜ್ಯದಲ್ಲಿಂದು 5ಸಾವಿರದ ಗಡಿದಾಟಿದ ಸೋಂಕಿತರ ಸಂಖ್ಯೆ! ರಾಜ್ಯದಲ್ಲಿ ಒಟ್ಟು 80ಸಾವಿರಕ್ಕೆ ಸೋಂಕಿತರ ಸಂಖ್ಯೆ ಏರಿಕೆ!

ಬೆಂಗಳೂರು: ರಾಜ್ಯಾದ್ಯಂತ ಕೊರೋನಾ ಸಮಸ್ಯೆ ಉಲ್ಬಣಿಸುತಿದ್ದು ಇಂದು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 5ಸಾವಿರದ ಗಡಿದಾಟಿದೆ.

ರಾಜ್ಯದಲ್ಲಿಂದು5030 ಸೋಂಕಿತರು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 80863 ಕ್ಕೆ ಏರಿಕೆಯಾಗಿದೆ.

READ ALSO

ಮಹಾಮಾರಿಯ ಆಟಕ್ಕೆ 97 ಮಂದಿ ಬಲಿಯಾಗಿದ್ದು ರಾಜ್ಯದಲ್ಲಿ ಸಾವಿನ ಸಂಖ್ಯೆ1616 ಕ್ಕೆ ಏರಿಕೆಯಾಗಿದೆ.

ರಾಜ್ಯರಾಜಧಾನಿಯಲ್ಲಿ2207 ಇಂದು ಮಂದಿಗೆ ಸೋಂಕು ದೃಢಪಟ್ಟಿದ್ದು 47 ಮಂದಿ ಹೆಮ್ಮಾರಿಗೆ ಬಲಿಯಾಗಿದ್ದಾರೆ.