ಉಜಿರೆ: ಉಜಿರೆಯ ಅನುಗ್ರಹ ಬಳಿ ಅಟೋ ಹಾಗೂ ಬೈಕ್ ದಿಡೀರ್ ಪಲ್ಟಿ ಹೊಡೆದು ಗಂಭೀರ ಗಾಯಗೊಂಡ ಬೆನ್ನಲ್ಲೇ ಇದೀಗ ಕಾಶಿಬೆಟ್ಟು ಸನಿಹದಲ್ಲೊಂದು ಅಪಾಯದ ಮುನ್ಸೂಚನೆ ಕಾಣಿಸಿಕೊಂಡಿದೆ.

ಕಾಶಿಬೆಟ್ಟು ಬೆಳ್ತಂಗಡಿ ರಸ್ತೆಯಲ್ಲಿ ಕೇಬಲ್ ಮಾರ್ಗದಲ್ಲಿ ಬಿದ್ದಿರುವುದು ಇನ್ನೊಂದು ಅಪಘಾತಕ್ಕೆ ಮುನ್ನುಡಿ ಇಡುವ ಸಾಧ್ಯತೆ ಇದೆ
ರಸ್ತೆಯ ಎರಡೂ ಬದಿಗಿಳಿಂದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಕೇಬಲ್ ಹಾದು ಹೋದ ಹಾಗೆ ಕಾಣುತ್ತದೆ
ಈ ಬಗ್ಗೆ ಕೂಡಲೇ ಸಂಬಂಧಪಟ್ಟವರು ಕೇಬಲ್ ತೆರವು ಕಾರ್ಯಾಚರಣೆ ಮಾಡಬೇಕಾಗಿದೆ.





