TRENDING
Next
Prev

ವಿಶ್ವಸಂಸ್ಥೆಯಲ್ಲಿ ಮಿಂಚುತ್ತಿದೆ ಭಾರತದ ಪರಂಪರೆ! ವಿಶ್ವಸಂಸ್ಥೆಯ ಭಾರತದ ಕಾಯಂ ಕಚೇರಿ ಆವರಣದಲ್ಲಿ ʼವಸುಧೈವ ಕುಟುಂಬಕಂʼ ನಾಮಫಲಕ ಅನಾವರಣ

ವಿಶ್ವಸಂಸ್ಥೆಯಲ್ಲಿ ಮಿಂಚುತ್ತಿದೆ ಭಾರತದ ಪರಂಪರೆ!ವಿಶ್ವಸಂಸ್ಥೆಯ ಭಾರತದ ಕಾಯಂ ಕಚೇರಿ ಆವರಣದಲ್ಲಿ ʼವಸುಧೈವ ಕುಟುಂಬಕಂʼ ಎಂದು ಬರೆಯಲಾಗಿರುವ ಫಲಕ ಅನಾವರಣಗೊಂಡಿದೆ.

ವಿಶ್ವವನ್ನೇ ಒಂದು ಕುಟುಂಬ ಎಂದು ಬೋಧಿಸಿರುವ ಸನಾತನ ಹಿಂದೂ ಧರ್ಮದ ಶ್ರೇಷ್ಠತೆಯನ್ನು ಜಗತ್ತೇ ಇಂದು ಕೊಂಡಾಡುತಿದೆ

READ ALSO