ವಾಟ್ಸಾಪ್ ನಲ್ಲಿ ಬರಲಿದೆ ಹೊಸ ಫೀಚರ್ ಗಳು! ಚಿತ್ತಾಕರ್ಷಕ ಫೀಚರ್ ಗಳು ಯಾವುವು ಎಂಬುದನ್ನು ತಿಳಿಯಲು ಇಲ್ಲಿ ಭೇಟಿ ನೀಡಿ

ನ್ಯೂಯಾರ್ಕ್: ಜಗತ್ತಿನ ಜನಪ್ರಿಯ ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ವಾಟ್ಸಾಪ್ ಈ ವಾರ ಬಳಕೆದಾರರಿಗೆ ಬ್ಯಾಕ್ ಟು ಬ್ಯಾಕ್ ಶುಭ ಸುದ್ದಿ ನೀಡುತ್ತಿದೆ. ಮಾತ್ರವಲ್ಲದೆ ತನ್ನ ಅಪ್ಲಿಕೇಶನ್ ನನ್ನು ಇನ್ನಷ್ಟು ಆಕರ್ಷವಾಗಿಸುತ್ತಿದೆ.

ಈ ವಾರ ವಾಟ್ಸಾಪ್ ನಲ್ಲಿ ಹೊಸ ಹೊಸ ಅಪ್ ಡೇಟ್ ಗಳು ಬರಲಿದ್ದು ಚಿತ್ತಾಕರ್ಷಕ ಫೀಚರ್ ಗಳು ಸೇರ್ಪಡೆಗೊಳ್ಳುತ್ತಿದೆ. ಅವು ಯಾವುವು ಎಂಬುದನ್ನು ಗಮನಿಸೋಣ

ಅಡ್ವಾನ್ಸ್ ಸರ್ಚ್ ಮೋಡ್ (Advanced Search mode): ಫೀಚರ್ ಪ್ರಕಾರ ವಾಟ್ಸಾಪ್ ನಲ್ಲಿ ಸರ್ಚ್ ಬಟನ್ ಇನ್ನಷ್ಟು ಸುಧಾರಿತವಾಗುತ್ತಿದೆ. ಅಂದರೇ ವಿಡಿಯೋ, ಫೋಟೋ, ಡಾಕ್ಯುಮೆಂಟ್ ಸೇರಿದಂತೆ ಇತರ ಬಟನ್ ಗಳನ್ನು ಸರ್ಚ್ ಆಯ್ಕೆಯಲ್ಲಿ ಸೇರಿಸಲಾಗಿದ್ದು, ನಿರ್ದಿಷ್ಟ ಮೆಸೇಜ್ ಹುಡುಕಾಡಲು ಸುಲಭ ಸಾಧ್ಯವಾಗುತ್ತದೆ. ಈ ಆಯ್ಕೆ ಈಗಾಗಲೇ ವಾಟ್ಸಾಪ್ ಬೇಟಾ ಆವೃತ್ತಿಯಲ್ಲಿ ಬಂದಿದೆ.

ಹೊಸ ಐಕಾನ್: ಕ್ಯಾಮಾರ ಸೇರಿದಂತೆ ವಿವಿಧ ಹೊಸ ಐಕಾನ್ ಗಳು ಜಾರಿಗೆ ಬರಲಿದ್ದು ಶಾರ್ಟ್ ಕಟ್ ಗಳು ಕೂಡ ಲಭ್ಯವಿರುತ್ತದೆ. ಈಗಾಗಲೇ ಮೆಸೆಂಜರ್ ರೂಂ ಅನ್ನು ಶಾರ್ಟ್ ಕಟ್ ಆಗಿ ನೀಡಲಾಗಿದೆ. ಈ ಫೀಚರ್ ಕೂಡ ವಾಟ್ಸಾಪ್ ಸಂಸ್ಥೆಯ ಬೇಟಾ ಆವೃತ್ತಿಯಲ್ಲಿ ಲಭ್ಯವಿದೆ.

ಗ್ರೂಪ್ ಕಾಲ್ ಗಳಿಗೆ ರಿಂಗ್ ಟೂನ್: ವಾಟ್ಸಾಪ್ ಇದೀಗ ರಿಂಗ್ ಟೂನ್ ಗಳಲ್ಲೂ ಆಯ್ಕೆಯನ್ನು ನೀಡಿದೆ. ಬಳಕೆದಾರರು ತಮಗಿಷ್ಟವಾದ ರಿಂಗ್ ಟೂನ್ ಗಳನ್ನು ಪ್ರತೀ ವಾಟ್ಸಾಪ್ ಕಾಲ್ ಗಳಿಗೆ ಇರಿಸಿಕೊಳ್ಳಬಹುದು. ಈ ಫೀಚರ್ ಕೂಡ ಈಗಾಗಲೇ ಬೇಟಾ ಆವೃತ್ತಿಯಲ್ಲಿ ಲಭ್ಯವಿದೆ.

ಸ್ಟಿಕ್ಕರ್ ಆಯನಿಮೇಷನ್: ವಾಟ್ಸಾಪ್ ಇದೀಗ ಹೊಸ ಮಾದರಿಯ ಆಯನಿಮೇಟೆಡ್ ಸ್ಟಿಕ್ಕರ್ ಅನ್ನು ಅಳವಡಿಸಿದೆ. ಮಾತ್ರವಲ್ಲದೆ ಈ ಸ್ಟಿಕ್ಕರ್ ಗಳು ಹಲವಾರು ಫ್ರೇಮ್ ಗಳನ್ನು ಕೂಡ ಒಳಗೊಂಡಿದೆ.

ಕರೆ ಸುಧಾರಣೆಗಳು (Call UI improvements): ವಾಟ್ಸಾಪ್ ಕಾಲ್ ನ ಫೀಚರ್ ಗಳಲ್ಲಿ ಕೂಡ ಕೆಲವೊಂದು ಬದಲಾವಣೆ ಮಾಡಲಾಗಿದೆ. ಇಲ್ಲಿ ಕಂಡುಬರುವ ಮೂವಿಂಗ್ ಬಟನ್ ಗಳನ್ನು ಸ್ಕ್ರೀನ್ ನ ತಳಭಾಗದಲ್ಲಿ ಕಾಣಿಸುವಂತೆ ಪರಿವರ್ತಿಸಲಾಗಿದೆ. ಈ ಫೀಚರ್ ಇನ್ನೂ ಕೂಡ ಅಭಿವೃದ್ಧಿ ಹಂತದಲ್ಲಿದೆ.

Spread the love
  • Related Posts

    ದ.ಕ ಜಿಲ್ಲೆಯಲ್ಲಿ ಮುಂದುವರಿದ ಮಳೆ ಹಿನ್ನೆಲೆ ಆಗಸ್ಟ್ 30 ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    ಮಂಗಳೂರು: ಬಾರಿ ಮಳೆ ಹಿನ್ನೆಲೆಯಲ್ಲಿ 30/08/2025ನೇ ಶುಕ್ರವಾರ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಡಳಿತ ಆದೇಶವನ್ನು ಹೊರಡಿಸಿದೆ. Spread the love

    Spread the love

    ಉಚಿತ ಟೈಲರಿಂಗ್ ತರಬೇತಿ ಉದ್ಘಾಟನೆ

    ಸಕಲೇಶಪುರ: ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹಾನುಬಾಳು ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಸಕಲೇಶಪುರ ವತಿಯಿಂದ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಉಚಿತ ಟೈಲರಿಂಗ್ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಪರಮ ಪೂಜ್ಯ ಶ್ರೀ ಡಾ.ಡಿ ವಿರೇಂದ್ರ…

    Spread the love

    You Missed

    ದ.ಕ ಜಿಲ್ಲೆಯಲ್ಲಿ ಮುಂದುವರಿದ ಮಳೆ ಹಿನ್ನೆಲೆ ಆಗಸ್ಟ್ 30 ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    • By admin
    • August 29, 2025
    • 290 views
    ದ.ಕ ಜಿಲ್ಲೆಯಲ್ಲಿ ಮುಂದುವರಿದ ಮಳೆ ಹಿನ್ನೆಲೆ ಆಗಸ್ಟ್ 30 ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    ಉಚಿತ ಟೈಲರಿಂಗ್ ತರಬೇತಿ ಉದ್ಘಾಟನೆ

    • By admin
    • August 29, 2025
    • 47 views
    ಉಚಿತ ಟೈಲರಿಂಗ್ ತರಬೇತಿ ಉದ್ಘಾಟನೆ

    ಬಾರಿ ಮಳೆ ಹಿನ್ನೆಲೆಯಲ್ಲಿ ನಾಳೆ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ,PUಕಾಲೇಜಿಗೆ ರಜೆ ಘೋಷಣೆ

    • By admin
    • August 28, 2025
    • 322 views
    ಬಾರಿ ಮಳೆ ಹಿನ್ನೆಲೆಯಲ್ಲಿ ನಾಳೆ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ,PUಕಾಲೇಜಿಗೆ ರಜೆ ಘೋಷಣೆ

    ಬೆಳ್ತಂಗಡಿ ತಾಲೂಕಿನ ನಿರಂತರ ಮಳೆ ಹಿನ್ನೆಲೆಯಲ್ಲಿ ಪ್ರಾಥಮಿಕ, ಪ್ರೌಢ ಶಾಲೆಗೆ ರಜೆ ಘೋಷಣೆ

    • By admin
    • August 28, 2025
    • 55 views
    ಬೆಳ್ತಂಗಡಿ ತಾಲೂಕಿನ ನಿರಂತರ ಮಳೆ ಹಿನ್ನೆಲೆಯಲ್ಲಿ ಪ್ರಾಥಮಿಕ, ಪ್ರೌಢ ಶಾಲೆಗೆ ರಜೆ ಘೋಷಣೆ

    ನಾಡಿನ ವಿವಿಧೆಡೆ ಗಣೇಶೋತ್ಸವದ ಸಂಭ್ರಮ ಸಡಗರ ಒಂದೆಡೆ ವೀಕ್ಷಿಸಿ ಹಲವು ಗಣಪ

    • By admin
    • August 27, 2025
    • 113 views
    ನಾಡಿನ ವಿವಿಧೆಡೆ ಗಣೇಶೋತ್ಸವದ ಸಂಭ್ರಮ ಸಡಗರ ಒಂದೆಡೆ ವೀಕ್ಷಿಸಿ ಹಲವು ಗಣಪ

    ಶ್ರೀ ಮಹಾಗಣಪತಿ ದೇವಸ್ಥಾನ ಸುಂಕದ ಕಟ್ಟೆ ಅಳದಂಗಡಿ ಇದರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಶಶಿಧರ ಡೋಂಗ್ರೆ ಆಯ್ಕೆ

    • By admin
    • August 25, 2025
    • 52 views
    ಶ್ರೀ ಮಹಾಗಣಪತಿ ದೇವಸ್ಥಾನ ಸುಂಕದ ಕಟ್ಟೆ ಅಳದಂಗಡಿ ಇದರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಶಶಿಧರ ಡೋಂಗ್ರೆ  ಆಯ್ಕೆ