ರಾಷ್ಟ್ರನಾಯಕನ ಜೊತೆ ರಾಷ್ಟ್ರಪಕ್ಷಿಯ ಒಡನಾಟ

ಎಲ್ಲಿ ಮನಕಳುಕಿರದೋ ಎಲ್ಲಿ ತಲೆ ಬಾಗಿರದೋ… ಸಮರ್ಥ ನಾಯಕತ್ವವಿದ್ದಾಗ, ಕಷ್ಟಗಳಿಗೆ ಸ್ಪಂದಿಸುವ ನಾಯಕನಿದ್ದಾಗ ಪ್ರಜೆಗಳಷ್ಟೇ ಅಲ್ಲ, ಆ ರಾಷ್ಟ್ರದಲ್ಲಿ ಪ್ರಾಣಿಪಕ್ಷಿಗಳೂ ಸ್ವಚ್ಛಂದವಾಗಿ ಸುತ್ತಾಡುತ್ತವೆ. ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಯವರು ಕೆಲಸ ನಿರ್ವಹಿಸುತ್ತಿರುವುದನ್ನು ಕುತೂಹಲದಿಂದ ಗಮನಿಸುತ್ತಿರುವ ರಾಷ್ಟ್ರಪಕ್ಷಿ ನವಿಲು.

🦚 ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

READ ALSO