ಎಸ್‌.ಡಿ.ಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿ.ಇ.ಟಿ ಸಹಾಯ ಕೇಂದ್ರ ಪ್ರಾರಂಭ

ಬೆಳ್ತಂಗಡಿ: ಉಜಿರೆಯ ಎಸ್‌.ಡಿ.ಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿ.ಇ.ಟಿ ಸಹಾಯ ಕೇಂದ್ರ ಪ್ರಾರಂಭವಾಗಲಿದೆ.

ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿ ಬಯಸುವ ಅರ್ಹ ಅಭ್ಯರ್ಥಿಗಳ ಸಿಇ‌ಟಿ-2020 ಡಾಕ್ಯುಮೆಂಟ್ ಅಪ್ಲೋಡ್ ಈ ಬಾರಿ ಆನ್ಲೈನ್ ಆಗಿರುವುದರಿಂದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ, ಸಹಾಯ ಕೇಂದ್ರವನ್ನು ಎಸ್‌ಡಿ‌ಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೆಪ್ಟೆಂಬರ್ 2‌ರಿಂದ ಆರಂಭಿಸಲಾಗುವುದು. ಅಭ್ಯರ್ಥಿಗಳು ಇದರ ಉಪಯೋಗ ಪಡೆದುಕೊಳ್ಳಬಹುದೆಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಅಶೋಕ್ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

READ ALSO

ಹೆಚ್ಚಿನ ಮಾಹಿತಿಗಾಗಿ – 9481148187, 9880307746 ಸಂಪರ್ಕಿಸಬಹುದಾಗಿದೆ.