ಬೆಳ್ತಂಗಡಿ: ಶಿವರಾತ್ರಿಯ ದಿನದಂದೇ ಪ್ರಕೃತಿಯೊಂದಿಗೆ ತನ್ನ ಕ್ರೌರ್ಯವನ್ನು ತೋರಿದ ವಿಕೃತ ಘಟನೆ ವರದಿಯಾಗಿದೆ.

ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ನೇತ್ರಾವತಿಯಿಂದ ಮುಂಡಾಜೆ ಸಾಗುವ ಇರ್ನಾಡಿ ಎಂಬಲ್ಲಿ ರಸ್ತೆಬದಿಯಲ್ಲಿ ಅರಣ್ಯ ಇಲಾಖೆ ಬೆಳೆಸಿದ ನಾಲ್ಕು ವರ್ಷದಷ್ಟು ಹಳೆಯ 15ಕ್ಕೂ ಅಧಿಕ ಬೆಲೆಬಾಳುವ ಮರಗಳನ್ನು ಕಡಿದು ವಿಕೃತಿ ಮೆರೆದ ಘಟನೆ ಶಿವರಾತ್ರಿಯಂದು ನಡೆದಿದೆ.