Big breking news: ಕೇಂದ್ರ ಸರರ್ಕಾರದಿಂದ ರಷ್ಯಾದ ಕೋವಿಡ್-19 ಲಸಿಕೆ “Sputnik V” ತುರ್ತು ಬಳಕೆಗೆ ಅನುಮೋದನೆ

ಡಿಜಿಟಲ್‌ ಡೆಸ್ಕ್:‌ ರಷ್ಯಾದ ಗಮಾಲೆಯಾ ರಾಷ್ಟ್ರೀಯ ಸಾಂಕ್ರಾಮಿಕ ರೋಗ ಶಾಸ್ತ್ರ ಮತ್ತು ಸೂಕ್ಷ್ಮಜೀವಶಾಸ್ತ್ರ ಕೇಂದ್ರವು ಅಭಿವೃದ್ಧಿಪಡಿಸಿದ ಕೊರೊನಾ ವೈರಸ್ (ಕೋವಿಡ್-19) ಲಸಿಕೆಯಾದ ಸ್ಪುಟ್ನಿಕ್-ವಿಗೆ ಕೇಂದ್ರ ಸರ್ಕಾರ ಸೋಮವಾರ ಅನುಮೋದನೆ ನೀಡಿದೆ. ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ನಂತರ ಭಾರತವು ಅನುಮೋದಿಸಿದ ಮೂರನೇ ಲಸಿಕೆ ಇದಾಗಿದೆ.

ಈ ನಡುವೆ ದೇಶದಲ್ಲಿ ಸತತವಾಗಿ ಕೊರೊನಾ ಸೋಂಕಿತರ ಸಂಖ್ಯೆ 1 ಲಕ್ಷದ ಗಡಿ ದಾಟಿದೆ . ಕಳೆದ 24 ಗಂಟೆಯಲ್ಲಿ 1.68 ಲಕ್ಷ ಮಂದಿಗೆ ಹೊಸದಾಗಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ .

ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 1,68,912 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು, 904 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದೆ.

ಮಹಾರಾಷ್ಟ್ರ, ಛತ್ತೀಸ್ ಗಢ, ಉತ್ತರ ಪ್ರದೇಶ, ಕರ್ನಾಟಕ, ದೆಹಲಿ, ತಮಿಳುನಾಡು, ಮಧ್ಯಪ್ರದೇಶ, ಗುಜರಾತ್, ಹರಿಯಾಣ, ರಾಜಸ್ಥಾನ, ಪಂಜಾಬ್, ಕೇರಳ, ತೆಲಂಗಾಣ, ಉತ್ತರಾಖಂಡ್, ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳ ಒಂದೇ ದಿನದಲ್ಲಿ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು, ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

Spread the love
  • Related Posts

    ಹರ್ಯಾಣ ಸ್ಟೀಲರ್ಸ್ ಮುಡಿಗೆ 2024 ಪ್ರೋ ಕಬ್ಬಡಿ ಕಿರೀಟ

    ಮುಂಬೈ: ಪ್ರೋ ಕಬ್ಬಡಿ ಲೀಗ್ ಸೀಸನ್ 11ರ ಫೈನಲ್ ಪಂದ್ಯದಲ್ಲಿ ಪಾಟ್ನಾ ಫೈರೆಟ್ಸ್ ನ್ನು ಸೋಲಿಸಿ ಹರ್ಯಾಣ ಸ್ಟೀಲರ್ಸ್ ಗೆಲುವಿನ ಕಿರೀಟವನ್ನು ಮುಡಿಗೆರಿಸಿಕೊಂಡಿದೆ. ಪ್ರೋ ಕಬ್ಬಡಿ 2024ರ ಫೈನಲ್ ಪಂದ್ಯ ಪುಣೆಯ ಬಾಲೆವಾಡಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ನಡೆಯಿತು ಪಂದ್ಯದಲ್ಲಿ ಹರ್ಯಾಣ…

    Spread the love

    ವಾಟ್ಸಾಪ್ ಗೆ ಬರುತ್ತೆ ನಕಲಿ PM Kishan Apkಡೌನ್ಲೋಡ್ ಮಾಡಿದರೆ ನಿಮ್ಮ ವಾಟ್ಸಾಪ್ ನಿಯಂತ್ರಣ ಸಂಪೂರ್ಣ ಹ್ಯಾಕರ್ಸ್ ಕೈಯಲ್ಲಿ

    ಡಿಜಿಟಲ್ ಯುಗದಲ್ಲಿ ಜನರನ್ನು ಯಾಮಾರಿಸಲು ವಿವಿಧ ರೀತಿಯ ಕಸರತ್ತುಗಳನ್ನು ಹ್ಯಾಕರ್ಸ್ ಗಳು ಮಾಡುತ್ತಿದ್ದಾರೆ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡುವಾಗ ಬಹಳಷ್ಟು ಜಾಗರೂಕತೆಯಿಂದ ನಮ್ಮೆಲ್ಲರ ಕರ್ತವ್ಯವಾಗಿದೆ PM Kishan ಹೆಸರಿನ APK ಫೈಲ್ ಇದೀಗ ವಾಟ್ಸಪ್ ಗಳಲ್ಲಿ ಹರಿದಾಡುತ್ತಿದ್ದು ಇದರಿಂದ ವಾಟ್ಸಪ್ ಹ್ಯಾಕ್…

    Spread the love

    You Missed

    ಹರ್ಯಾಣ ಸ್ಟೀಲರ್ಸ್ ಮುಡಿಗೆ 2024 ಪ್ರೋ ಕಬ್ಬಡಿ ಕಿರೀಟ

    • By admin
    • December 29, 2024
    • 21 views
    ಹರ್ಯಾಣ ಸ್ಟೀಲರ್ಸ್ ಮುಡಿಗೆ 2024 ಪ್ರೋ ಕಬ್ಬಡಿ ಕಿರೀಟ

    ವಾಟ್ಸಾಪ್ ಗೆ ಬರುತ್ತೆ ನಕಲಿ PM Kishan Apkಡೌನ್ಲೋಡ್ ಮಾಡಿದರೆ ನಿಮ್ಮ ವಾಟ್ಸಾಪ್ ನಿಯಂತ್ರಣ ಸಂಪೂರ್ಣ ಹ್ಯಾಕರ್ಸ್ ಕೈಯಲ್ಲಿ

    • By admin
    • December 29, 2024
    • 34 views
    ವಾಟ್ಸಾಪ್ ಗೆ ಬರುತ್ತೆ ನಕಲಿ PM Kishan Apkಡೌನ್ಲೋಡ್ ಮಾಡಿದರೆ ನಿಮ್ಮ ವಾಟ್ಸಾಪ್ ನಿಯಂತ್ರಣ ಸಂಪೂರ್ಣ ಹ್ಯಾಕರ್ಸ್ ಕೈಯಲ್ಲಿ

    RPC ವಂಚನಾ ಜಾಲದ ಅಸಲಿಯತ್ತು ಮಾಸುವ ಮುನ್ನವೇ ಹುಟ್ಟಿಕೊಂಡಿದೆ V4films

    • By admin
    • December 29, 2024
    • 338 views
    RPC ವಂಚನಾ ಜಾಲದ ಅಸಲಿಯತ್ತು ಮಾಸುವ ಮುನ್ನವೇ ಹುಟ್ಟಿಕೊಂಡಿದೆ V4films

    ಓಟೆಚ್ಚಾರು ಪರಿಸರದಲ್ಲಿ ಒಂಟಿ ಸಲಗ ದಾಳಿ ಅಪಾರ ಪ್ರಮಾಣದಲ್ಲಿ ಕೃಷಿ ನಾಶ

    • By admin
    • December 29, 2024
    • 30 views
    ಓಟೆಚ್ಚಾರು ಪರಿಸರದಲ್ಲಿ ಒಂಟಿ ಸಲಗ ದಾಳಿ ಅಪಾರ ಪ್ರಮಾಣದಲ್ಲಿ ಕೃಷಿ ನಾಶ

    ತುರ್ತು ಭೂ ಸ್ಪರ್ಶದ ವೇಳೆ ರನ್ ವೇ ಯಿಂದ ಜಾರಿ ಜೆಜು ಏರ್‌ನ ಬೋಯಿಂಗ್ 737-800 ಪತನ 179 ಮಂದಿ ದುರ್ಮರಣ

    • By admin
    • December 29, 2024
    • 47 views
    ತುರ್ತು ಭೂ ಸ್ಪರ್ಶದ ವೇಳೆ ರನ್ ವೇ ಯಿಂದ ಜಾರಿ ಜೆಜು ಏರ್‌ನ ಬೋಯಿಂಗ್ 737-800 ಪತನ 179 ಮಂದಿ ದುರ್ಮರಣ

    ಜೋಡಪಾಲದಲ್ಲಿ ಹೊತ್ತಿಉರಿದ ಈಚರ್ ಲಾರಿ

    • By admin
    • December 29, 2024
    • 25 views
    ಜೋಡಪಾಲದಲ್ಲಿ ಹೊತ್ತಿಉರಿದ ಈಚರ್ ಲಾರಿ