ರಾಜ್ಯದಲ್ಲಿ ಮಿತಿಮೀರುತ್ತಿದೆ ಕೊರೋನಾ ಸೋಂಕಿತರ ಸಂಖ್ಯೆ! ಇಂದು ಮತ್ತೆ ನಾಲ್ಕು ಸಾವಿರದ ಗಡಿದಾಟಿದ ಸೋಂಕಿತರ ಸಂಖ್ಯೆ

ಬೆಂಗಳೂರು: ರಾಜ್ಯದಲ್ಲಿ ಇಂದೂಕೂಡ ನಾಲ್ಕು ಸಾವಿರದ ಗಡಿದಾಟಿದ್ದು ಕೊರೋನಾಗೆ ರಾಜ್ಯವೇ ಬೆದರಿದಂತ್ತಾಗಿದೆ.

ರಾಜ್ಯದಲ್ಲಿಂದು 4120 ಸೋಂಕಿತರು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ63772 ಕ್ಕೆ ಏರಿಕೆಯಾಗಿದೆ
ಕೊರೋನಾ ಹೆಮ್ಮಾರಿಗೆ 91ಮಂದಿ ಬಲಿಯಾಗಿದ್ದು ಸಾವಿನ ಸಂಖ್ಯೆ133 ಕ್ಕೆ ಏರಿಕೆಯಾಗಿದೆ.

READ ALSO

ಬೆಂಗಳೂರಿನಲ್ಲಿ 2156 ಸೋಂಕಿತರು ಪತ್ತೆಯಾಗಿದ್ದು 36 ಮಂದಿ ಕೊರೋನಾ ಆರ್ಭಟಕ್ಕೆ ಬಲಿಯಾಗಿದ್ದಾದರೆ.

ಕರಾವಳಿಯ ಮಂಗಳೂರಿನಲ್ಲಿ 285 ಮಂದಿಗೆ ಸೋಂಕು ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 3596ಕ್ಕೆ ಏರಿಕೆಯಾಗಿದೆ.

ರಾಜ್ಯದ 30 ಜಿಲ್ಲೆಯಲ್ಲೂ ಕೊರೋನಾ ತನ್ನ ಪ್ರತಾಪವನ್ನು ತೋರಿದ್ದು ಕರುನಾಡಿನ ಜನತೆಯನ್ನು ದಿಗ್ಭ್ರಮೆಗೀಡಾಗುವಂತೆ ಮಾಡಿದೆ.

ಕಾಲನಿರ್ಣಯನ್ಯೂಸ್ ವಾಟ್ಸಾಪ್ ಗ್ರೂಫ್ ಸೇರಲು ಇಲ್ಲಿ ಕ್ಲಿಕ್ ಮಾಡಿ https://chat.whatsapp.com/CTDH16qVW5RL023JwWgknA