ಲಕ್ಷಣ ರಹಿತ ಕೊರೋನಾ ಸೋಂಕಿತರು ಮನೆಯಲ್ಲಿ ಹೇಗೆ ಪ್ರತ್ಯೇಕವಾಗಿರಬೇಕು ಹಾಗೂ ಅನುಸರಿಸಬೇಕಾದ ಕ್ರಮಗಳು ಯಾವುವು ಎಂಬುದನ್ನು ತಿಳಿಯಲು ಇಲ್ಲಿ ಭೇಟಿ ನೀಡಿ.

ಕೊರೋನಾ ಸೋಂಕಿನ ಸ್ವಲ್ಪಮಟ್ಟಿನ ಲಕ್ಷಣ ಮತ್ತು ಲಕ್ಷಣರಹಿತ COVID ರೋಗಿಗಳಿಗೆ ಮನೆಯಲ್ಲಿಯೇ ಪ್ರತ್ಯೇಕವಾಗಿರಲು ರಾಜ್ಯ ಸರ್ಕಾರ ಅವಕಾಶ ನೀಡುತ್ತಿದೆ.

ಆದರೆ ಮನೆ ಪ್ರತ್ಯೇಕತೆಗೆ ಯಾರು ಒಳಗಾಗಬಹುದು ಮತ್ತು ಅನುಸರಿಸಬೇಕಾದ ಕ್ರಮಗಳು ಯಾವುವು ಎಂಬಂತಹ ಅನೇಕ ಪ್ರಶ್ನೆಗಳನ್ನು ಜನರು ಹೊಂದಿದ್ದಾರೆ.

READ ALSO

ಆರೋಗ್ಯ ಇಲಾಖೆಯು ಬಿಡುಗಡೆ ಮಾಡಿದ ವಿವರವಾದ ವಿಡಿಯೋ ಇಲ್ಲಿದೆ.

ಕನ್ನಡದಲ್ಲಿ ವಿಡಿಯೋ:

ಇಂಗ್ಲೀಷ್ ಭಾಷೆಯಲ್ಲಿ: