ರಾಜ್ಯಕ್ಕೆ ಕೊರೋನಾ ಸಂಕಷ್ಟ! ಇಂದು ರಾಜ್ಯದಲ್ಲಿ ಪತ್ತೆಯಾದ ಸೋಂಕಿತರೇಷ್ಷು? ಬಲಿಯಾದವರೇಷ್ಟು?

ಬೆಂಗಳೂರು: ರಾಜ್ಯಾದ್ಯಂತ ಕೊರೋನಾ ಕಾಟ ಮುಂದುವರೆಯುತಿದ್ದು ಇಂದು 3693 ಮಂದಿಗೆ ಸೋಂಕು ದೃಢಪಟ್ಟಿದೆ..

ರಾಜ್ಯದಲ್ಲಿಂದು 3693 ಮಂದಿಗೆ ಸೋಂಕು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ 55115ಕ್ಕೆ ಏರಿಕೆಯಾಗಿದೆ.

READ ALSO

ರಾಜ್ಯದಲ್ಲಿ ಮರಣ ಸಂಖ್ಯೆಯೂ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ ಇಂದು 115 ಮಂದಿ ವೈರಲ್ ವೈರಸ್ ಆಟಕ್ಕೆ ಬಲಿಯಾಗಿದ್ದು ಸಾವಿನ ಸಂಖ್ಯೆ 1147 ಕ್ಕೆ ಏರಿಯಾಗಿದೆ.

ಬೆಂಗಳೂರಿನಲ್ಲಿಂದು 2208 ಸೋಂಕಿತರು ಪತ್ತೆಯಾಗಿದ್ದು, 75 ಮಂದಿ ಇಂದು ಕೊರೋನಾ ಮಹಾಮಾರಿಗೆ ಬಲಿಯಾಗಿದ್ದಾರೆ.

ಬೆಂಗಳೂರು, ಧಾರವಾಡ, ವಿಜಯಪುರ, ಬಳ್ಳಾರಿ, ಬೆಳಗಾವಿ, ಮೈಸೂರಿನಲ್ಲಿ ಅತೀ ಹೆಚ್ಚಿನ ಸೋಂಕಿತರು ಪತ್ತೆಯಾಗಿದ್ದು ರಾಜ್ಯದ 30 ಜಿಲ್ಲೆಯಲ್ಲೂ ಇಂದು ಸೋಂಕಿತರು ಪತ್ತೆಯಾಗಿದ್ದಾರೆ.

ಜಿಲ್ಲಾವಾರು ಸೋಂಕಿತರ ವಿವರಗಳು:

ಕಾಲನಿರ್ಣಯನ್ಯೂಸ್ ವಾಟ್ಸಾಪ್ ಗ್ರೂಫ್ ಸೇರಲು ಇಲ್ಲಿ ಕ್ಲಿಕ್ ಮಾಡಿ https://chat.whatsapp.com/CTDH16qVW5RL023JwWgknA