ಬೆಂಗಳೂರಿನ ಗಲ್ಲಿ ಗಲ್ಲಿಯನ್ನು ಮಂಗಳೂರಿನ ಹಳ್ಳಿಹಳ್ಳಿಯನ್ನು ಬೆಂಬಿಡದೆ ಕಾಡುತ್ತಿದೆ ವೈರಲ್ ವೈರಸ್ ಕಾಟ! ರಾಜ್ಯದಲ್ಲಿಂದು 1267ಮಂದಿಗೆ ಸೋಂಕು ದೃಢ!

ಬೆಂಗಳೂರು: ರಾಜ್ಯಾದ್ಯಂತ ಕೊರೋನಾ ಮಹಾಮಾರಿ ತನ್ನ ಆರ್ಭಟವನ್ನು ಮುಂದುವರೆಸಿದ್ದು ರಾಜ್ಯರಾಜಧಾನಿಯಲ್ಲಿ ದಾಖಲೆಯ ಸಂಖ್ಯೆಯಲ್ಲಿ ಕೊರೋನಾ ಸ್ಪೋಟಗೊಂಡಿದ್ದು ಕಡಲತಡಿ ಮಂಗಳೂರನ್ನು ಬೆಂಬಿಡದೆ ಕಾಡುತ್ತಿದೆ. ಬೆಂಗಳೂರಿನ ಗಲ್ಲಿಗಳಲ್ಲೂ, ಕರಾವಳಿಯ ಹಳ್ಳಿ ಹಳ್ಳಿಗಳಿಗೂ ವೈರಲ್ ವೈರಸ್ ನ ಕಾಟ ಕಾಡುತ್ತಿದೆ.

ಇಂದು 1267 ಸೋಂಕಿತರು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ13190ಕ್ಕೆ ಏರಿಕೆಯಾಗಿದೆ.

READ ALSO

ಕೊರೋನಾ ಮರಣಮೃದಂಗಕ್ಕೆ16ಮಂದಿ ಬಲಿಯಾಗಿದ್ದು ಸಾವಿನ ಸಂಖ್ಯೆ 207ಕ್ಕೆ ಏರಿಕೆಯಾಗಿದೆ

ಜಿಲ್ಲಾವಾರು ಸೋಂಕಿತರ ವಿವರಗಳು:

ಬೆಂಗಳೂರು 810
ದಕ್ಷಿಣಕನ್ನಡ 97
ಬಳ್ಳಾರಿ 71
ಉಡುಪಿ 40
ಕಲಬುರ್ಗಿ 34
ಹಾಸನ 31
ಗದಗ 30
ಧಾರವಾಡ 18
ಮೈಸೂರು 18
ಬಾಗಲಕೋಟೆ 17
ಉತ್ತರಕನ್ನಡ 14
ಹಾವೇರಿ 12
ಕೋಲಾರ 11
ಬೆಳಗಾವಿ 08
ಬೀದರ್ 07
ಚಿತ್ರದುರ್ಗ 07
ರಾಯಚೂರು 06
ಮಂಡ್ಯ 06
ದಾವಣಗೆರೆ 06
ವಿಜಯಪುರ 05
ಶಿವಮೊಗ್ಗ 04
ಚಿಕ್ಕಬಳ್ಳಾಪುರ 03
ಕೊಪ್ಪಳ 03
ಚಿಕ್ಕಮಗಳೂರು 03
ಕೊಡಗು 03
ತುಮಕೂರು 02
ಯಾದಗಿರಿ 01