TRENDING
Next
Prev

ಯು.ಟಿ ಖಾದರ್ ಕಾರನ್ನು ಹಿಂಬಾಲಿಸಿ ಬಂದ ಅಪರಿಚಿತರ ತಂಡ!

ಮಂಗಳೂರು: ಮಾಜಿ ಆರೋಗ್ಯ ಸಚಿವ UT ಖಾದರ್ ಕಾರನ್ನು ಹಿಂಬಾಲಿಸಿ ಬಂದ ಅಪರಿಚಿತರ ತಂಡ!

ಸುಮಾರು 10ಕಿ.ಮೀ ವರೆಗೆ ಹಿಂಬಾಲಿಸಿಕೊಂಡು ಬಂದ ಅಪರಿಚಿತರು!

READ ALSO

ಎಸ್ಕಾರ್ಟ್ ವಾಹನವನ್ನು ಕಂಡು ಬೈಕ್ ನಲ್ಲಿ ಪರಾರಿಯಾದ ತಂಡ

ಮಂಗಳೂರಿನ ದೆರಳಕಟ್ಟೆಯಿಂದ ನಂತೂರ್ ಜಂಕ್ಷನ್ವರೆಗೆ ಫಾಲೋ ಮಾಡಿದ ತಂಡ

ಇದೀಗ ಪೋಲೀಸರು ಸುಮೊಟೊ ಕೇಸ್ ದಾಖಲಿಸಿ ತನಿಖೆ ನಡೆಸುತಿದ್ದು ಇನ್ನಷ್ಟೇ ನೈಜಾಂಶ ಹೊರಬರಬೇಕಾಗಿದೆ.