“ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು”🎶🎶.. ಅನ್ನುವ ಹಾಡನ್ನೇ ತಲೆಕೆಳಗಾಗಿಸಿದ ಡ್ರೈವರ್…..! ನೀರಿನಲ್ಲಿ ಕೊಚ್ಚಿ ಹೋದ ಜೀಪನ್ನು ಪುನಃ ಹತೋಟಿಗೆ ತಂದು ಮುನ್ನಡೆಸಿದ ಸಾಹಸಿಗ…!

ಪ್ರವಾಹದಲ್ಲಿ ಕೊಚ್ಚಿ ಹೋದ ವಾಹನವನ್ನು ದಡ ಸೇರಿಸಿ ಬಚಾವಾದ ಅಚ್ಚರಿಯ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

READ ALSO