ಶನಿವಾರದ ದಿನ ಭವಿಷ್ಯ: ಯಾವ ರಾಶಿಯವರಿಗಿಂದು ಶುಭ ದಿನ

ಶ್ರೀ ಶಿವಕಾಳಿ ಜ್ಯೋತಿಷ್ಯ ಪೀಠ. ಪಂಡಿತ್ ಶ್ರೀ ಎಂ.ಎಚ್.ಭಟ್ಟ್ (ಮಾಹಾನ ತಾಂತ್ರಿಕರು ಮತ್ತು ಜ್ಯೋತಿಷ್ಯರು) 99018 81377.
ವಂಶಪಾರಂಪರಿಕ ಭದ್ರಕಾಳಿ ದೇವಿ ಆರಾಧಕರು. ನಿಮ್ಮ ಯಾವುದೇ ನಿಗೂಢ ಮತ್ತು ಗುಪ್ತ ಹಾಗೂ ಕಠಿಣ ಸಮಸ್ಯೆಗಳಿಗೆ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಮದುವೆ ವಿಳಂಬ, ಉದ್ಯೋಗ, ಸಾಲಬಾದೆ, ಬ್ಯುಸಿನೆಸ್, ಪ್ರೇಮ ವಿಚಾರ,ಕುಟುಂಬದಲ್ಲಿ ಅಶಾಂತಿ, ಮಾನಸಿಕ ಚಿಂತೆ ಇನ್ನು ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಇಂದೇ ಕರೆ ಮಾಡಿ 99018 81377.

ಮೇಷ ರಾಶಿ : ಚೆನ್ನಾಗಿದೆ, ಅಸಾಧ್ಯವಾದುದನ್ನು ಸಾಧಿಸಿಕೊಳ್ಳುವ ರಾಜತಂತ್ರ,  ಯುದ್ಧ  ತಂತ್ರ , ಪ್ರತಿ ತಂತ್ರ ಮಾಡುವಂತಹ ದಿನ.

ವೃಷಭ ರಾಶಿ : ಶತ್ರುಗಳು ಬರುತ್ತಾರೆ ಆದರೆ ನಿಮ್ಮನ್ನು ಎದುರಿಸಲಾಗುವುದಿಲ್ಲ ಮುಂದಕ್ಕೆ ಹೆಜ್ಜೆ  ಇಡಿ.

ಮಿಥುನ ರಾಶಿ : ದೈವಭಕ್ತಿ,  ರಾಜ ಭಕ್ತಿ  ಎರಡು ಉಂಟು.  ಎರಡರ ಮೂಲಕ ನಿಮಗೆ ವಿಜಯ ಕೂಡ ಉಂಟು.

ಕರ್ಕಾಟಕ ರಾಶಿ : ಸ್ವಲ್ಪ ತಳಮಳ ಗಲಿಬಿಲಿ ಸ್ವಲ್ಪ ದೂರದ ಪ್ರಯಾಣ,  ಭೂಮಿ,  ಮನೆ, ಮುಂತಾದ ವಿಚಾರಗಳಲ್ಲಿ ಸ್ವಲ್ಪ ಎಚ್ಚರಿಕೆ.

ಸಿಂಹ ರಾಶಿ : ನಿಮ್ಮನ್ನು ಕೆಟ್ಟ ದಾರಿಗೆ ಎಳೆಯಲು ಪ್ರಯತ್ನಿಸುತ್ತಾರೆ. ಧರ್ಮಬದ್ಧವಾಗಿ ನಡೆದುಕೊಳ್ಳಿ.

ಕನ್ಯಾ ರಾಶಿ : ಅಸಾಧ್ಯವಾದುದ್ದನ್ನು ಕೂಡ ಸಾಧಿಸಿ ಕೊಳ್ಳುವಂತಹ ಅದ್ಭುತವಾದ ದಿನ.

ತುಲಾ ರಾಶಿ : ವೃತ್ತಿ ಪರವಾಗಿ ವಿಶೇಷ ಫಲವನ್ನು ಪಡೆಯುವಂತಹ ದಿನ. ಗೌರವ,  ಸನ್ಮಾನ,  ಪ್ರಶಂಸೆಗಳನ್ನು ಪಡೆಯುವಂತಹ ದಿನ.

ವೃಶ್ಚಿಕ ರಾಶಿ : ಸ್ವಲ್ಪ ಪರಿಶ್ರಮ,  ಪರಿಶ್ರಮಕ್ಕೆ ತಕ್ಕಂತೆ ಫಲ ಸಿಗುವುದಿಲ್ಲ ಎಂಬ ಭೀತಿ ಕಾಡುತ್ತದೆ.  ದುರ್ಗಾದೇವಿಗೆ ದೀಪವನ್ನು ಹಚ್ಚಿ ಪೂಜಿಸಿ ಎಲ್ಲವೂ ಒಳ್ಳೆಯದಾಗುತ್ತದೆ. ಯದ್ಭಾವಂ ತದ್ಭವತಿ ಇದರಂತೆ ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತದೆ ಕೆಟ್ಟವರಿಗೆ ಕೆಟ್ಟದಾಗುತ್ತದೆ.  ನಿಮ್ಮ ಒಳ್ಳೆಯತನದಿಂದ ಅಂತ್ಯವೇ ನಿಮ್ಮನ್ನು ಕೈಹಿಡಿದು ನಡೆಸುತ್ತದೆ.

ಧನಸ್ಸು ರಾಶಿ : ಒಡಹುಟ್ಟಿದವರ ಜತೆ ಸಣ್ಣ ಮನಸ್ತಾಪ.  ಒಡಹುಟ್ಟಿದವರು ಮತ್ತು ಸ್ನೇಹಿತರ ಜತೆ ಮನಸ್ತಾಪ ಮಾಡಿಕೊಳ್ಳಬೇಡಿ ಬಿಟ್ಟುಕೊಟ್ಟು ಬಿಡಿ.

ಮಕರ ರಾಶಿ : ಕುತಂತ್ರ,  ತಂತ್ರ,  ಪ್ರತಿತಂತ್ರ ಇತರ ಏನಾದರೂ ಉಂಟು. ಶಿಕ್ಷಾ ಕಟ್ನಳ್ಳಿ ದುಡ್ಡು ಹೆಸರನ್ನು ಸಂಪಾದಿಸಲು ಹೋಗಬೇಡಿ ಇದರಿಂದ ಜೈಲು ಶಿಕ್ಷೆ ಕೂಡ ಉಂಟು.

ಕುಂಭ ರಾಶಿ : ಏನು ಕಷ್ಟ ಪಟ್ಟಿದ್ದೀರೊ  ಅದಕ್ಕೆ ಪೂರ್ಣ ಪ್ರಮಾಣದ ಪ್ರತಿಫಲ ಉಂಟು.  ಆದರೆ ದುಡುಕು ಬಿಡುತ್ತೀರಿ, ದುಡುಕಿನ ನಿರ್ಧಾರಗಳು ಬೇಡ ಸ್ವಲ್ಪ ಆಲೋಚಿಸಿ ಚಿಂತಿಸಿ. ಆ ನಂತರ ಮುಂದಕ್ಕೆ ಹೆಜ್ಜೆ ಇಡಿ.

ಮೀನ ರಾಶಿ: ಏನೋ ಗಲಿಬಿಲಿ ತಳಮಳ. ಆರೋಗ್ಯ,  ಉದ್ಯೋಗ,  ಹಣಕಾಸು, ತಾಯಿ  ವಿಚಾರಗಳಲ್ಲಿ ಸ್ವಲ್ಪ ಏರುಪೇರುಗಳು ಉಂಟಾಗುತ್ತವೆ ಆದ್ದರಿಂದ ಮನೆಯಲ್ಲಿ ದೇವರಿಗೆ ದೀಪವನ್ನು ಹಚ್ಚಿ  ಚಿತ್ರಾನ್ನ ನೈವೇದ್ಯ ಮಾಡಿ ಅದನ್ನು ಪ್ರಸಾದವಾಗಿ ಸೇವಿಸಿ ಎಲ್ಲವೂ ಸರಿ ಹೋಗುತ್ತದೆ.

Spread the love
  • Related Posts

    ವಾಲಿಬಾಲ್ ಪಂದ್ಯಾಟದಲ್ಲಿ ಪದವಿ ಪೂರ್ವ ಕಾಲೇಜು ಮುಂಡಾಜೆ ರಾಷ್ಟ್ರ ಮಟ್ಟಕ್ಕೆ ಆಯ್ಕೆ

    ಮಂಗಳೂರು: ಬಿಜಾಪುರದ ತಾಳಿಕೋಟೆಯಲ್ಲಿ ನಡೆದ ರಾಜ್ಯ ಮಟ್ಟದ ಪದವಿ ಪೂರ್ವ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಬೆಳ್ತಂಗಡಿ ತಾಲೂಕಿನ ವಿವೇಕಾನಂದ ಶಿಕ್ಷಣ ಸಂಸ್ಥೆ ಮುಂಡಾಜೆ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಗಳ ತಂಡ ಪ್ರಥಮ ಸ್ಥಾನ ಪಡೆದು ಆಂಧ್ರ…

    Spread the love

    ಸ್ಯಾಂಡಲ್‌ವುಡ್‌ ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆ

    ಬೆಂಗಳೂರು: ಸ್ಯಾಂಡಲ್‌ವುಡ್‌ ನಿರ್ದೇಶಕ ಗುರುಪ್ರಸಾದ್‌ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಭಾನುವಾರ ನ.03 ರಂದು ʼಮಠʼ ಸಿನಿಮಾದ ನಿರ್ದೇಶಕ ಗುರುಪ್ರಸಾದ್‌(52) ಅವರು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಯಾವಾಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಬಗ್ಗೆ ಈಗಷ್ಟೇ ಮಾಹಿತಿ ಬರಬೇಕಿದೆ.…

    Spread the love

    You Missed

    ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಮುಂಡಾಜೆಯ ತೇಜಲ್ ಗೆ ಚಿನ್ನದ ಪದಕ

    • By admin
    • November 9, 2024
    • 39 views
    ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಮುಂಡಾಜೆಯ ತೇಜಲ್ ಗೆ ಚಿನ್ನದ ಪದಕ

    ವಾಲಿಬಾಲ್ ಪಂದ್ಯಾಟದಲ್ಲಿ ಪದವಿ ಪೂರ್ವ ಕಾಲೇಜು ಮುಂಡಾಜೆ ರಾಷ್ಟ್ರ ಮಟ್ಟಕ್ಕೆ ಆಯ್ಕೆ

    • By admin
    • November 5, 2024
    • 244 views
    ವಾಲಿಬಾಲ್ ಪಂದ್ಯಾಟದಲ್ಲಿ ಪದವಿ ಪೂರ್ವ ಕಾಲೇಜು ಮುಂಡಾಜೆ ರಾಷ್ಟ್ರ ಮಟ್ಟಕ್ಕೆ ಆಯ್ಕೆ

    ಸ್ಯಾಂಡಲ್‌ವುಡ್‌ ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆ

    • By admin
    • November 3, 2024
    • 94 views
    ಸ್ಯಾಂಡಲ್‌ವುಡ್‌ ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆ

    ಬೆಳ್ತಂಗಡಿ ತಾಲೂಕಿನ ಎರ್ಮಾಲಪಲ್ಕೆ ಯಲ್ಲಿ ಹಾಲಿನ ಟ್ಯಾಂಕರ್ ಪಲ್ಟಿ

    • By admin
    • October 31, 2024
    • 91 views
    ಬೆಳ್ತಂಗಡಿ ತಾಲೂಕಿನ ಎರ್ಮಾಲಪಲ್ಕೆ ಯಲ್ಲಿ ಹಾಲಿನ ಟ್ಯಾಂಕರ್ ಪಲ್ಟಿ

    ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟಿ ದರ್ಶನ್ ಗೆ 6ವಾರಗಳ ಕಾಲ ಷರತ್ತು ಬದ್ಧ ಮಧ್ಯಾಂತರ ಜಾಮೀನು ಮಂಜೂರು

    • By admin
    • October 30, 2024
    • 67 views
    ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟಿ ದರ್ಶನ್ ಗೆ 6ವಾರಗಳ ಕಾಲ ಷರತ್ತು ಬದ್ಧ ಮಧ್ಯಾಂತರ ಜಾಮೀನು ಮಂಜೂರು

    ರುಡ್ ಸೆಟ್ ಸಂಸ್ಥೆಯಲ್ಲಿ ಉಚಿತ ಕಂಪ್ಯೂಟರ್ ಟ್ಯಾಲಿ ತರಭೇತಿ ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ

    • By admin
    • October 26, 2024
    • 70 views
    ರುಡ್ ಸೆಟ್ ಸಂಸ್ಥೆಯಲ್ಲಿ ಉಚಿತ ಕಂಪ್ಯೂಟರ್ ಟ್ಯಾಲಿ ತರಭೇತಿ ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ