ರಾಜ್ಯಾದ್ಯಂತ ಶತಕ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ, 3ಸಾವಿರದ ಗಡಿಯತ್ತ ಮುನ್ನುಗ್ಗುತಿದೆ ಸೋಂಕಿತರ ಸಂಖ್ಯೆ

ಬೆಂಗಳೂರು: ಮಾರಕ ಕೊರೋನಾ ವೈರಸ್ ಗೆ ಕರುನಾಡು ಹೈರಾಣಾಗಿ ಹೋಗಿದ್ದು ರಾಜ್ಯದಲ್ಲಿ ಇಂದು 141 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 2922ಕ್ಕೆ ಏರಿಕೆಯಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ 33 ಮಂದಿಗೆ ಸೋಂಕು ದೃಢಪಟ್ಟಿದ್ದು, ಕರಾವಳಿಯಾಧ್ಯಂತ29 ಸೋಂಕಿತರು ಪತ್ತೆಯಾಗಿದೆ.

ಬೀದರ್ ನಲ್ಲಿ ಇಂದು 47 ವರ್ಷದ ಮಹಿಳೆ ಕೊರೊನಾಗೆ ಬಲಿಯಾಗಿದ್ದು, ಸಾವನ್ನಪ್ಪಿದವರ ಸಂಖ್ಯೆ 49ಕ್ಕೆ ಏರಿಕೆಯಾಗಿದೆ.

READ ALSO

ಜಿಲ್ಲಾವಾರು ಸೋಂಕಿತರ ವಿವರಗಳು:-

ಬೆಂಗಳೂರು 34
ಯಾದಗಿರಿ 18
ದಕ್ಷಿಣಕನ್ನಡ 14
ಉಡುಪಿ 13
ಹಾಸನ 13
ವಿಜಯಪುರ 11
ಬೀದರ್ 10
ಶಿವಮೊಗ್ಗ 06
ದಾವಣಗೆರೆ 04
ಹಾವೇರಿ 04
ಕೋಲಾರ 03
ಮೈಸೂರು 02
ಉತ್ತರಕನ್ನಡ 02
ಧಾರವಾಡ 02
ಕಲಬುರ್ಗಿ 02
ಚಿತ್ರದುರ್ಗ 01
ತುಮಕೂರು 01
ಬೆಳಗಾವಿ 01