ಕೊರೋನಾ ರಣಕೇಕೆಗೆ ಉಡುಪಿ ಗಢಗಢ, ರಾಯಚೂರನ್ನು ಬೆಂಬಿಡದೆ ಕಾಡುತ್ತಿದೆ ಮಹಾಮಾರಿ! ರಾಜ್ಯಕ್ಕೆ ವಲಸೆ ವೈರಸ್ ಶಾಕ್!!! ಸಾವಿನ ಸಂಖ್ಯೆಯಲ್ಲೂ ಏರಿಕೆ

ಬೆಂಗಳೂರು: ರಾಜ್ಯಾದ್ಯಂತ ಕೊರೋನ ಮಹಮಾರಿ ತನ್ನ ಆರ್ಭಟವನ್ನು ಮುಂದುವರೆಸಿದ್ದು ಇಂದು257 ಸೋಂಕಿತರು ಪತ್ತೆಯಾಗಿದ್ದು ಕರಾವಳಿಯ ಉಡುಪಿ ಜಿಲ್ಲೆಗೆ ಪ್ರತಿನಿತ್ಯ ಶಾಕ್ ನೀಡುತ್ತಿದೆ ಉಡುಪಿಯಲ್ಲಿ92 ರಾಯಚೂರು88 ಸೋಂಕಿತರು ಪತ್ತೆಯಾಗಿದ್ದು ಮಂಡ್ಯ, ಹಾಸನ, ದಾವಣಗೆರೆ, ಬೆಳಗಾವಿ ಯಲ್ಲೂ ತನ್ನ ರಣಕೇಕೆ ಮುಂದುವರೆಸಿದೆ

ಕರ್ನಾಟಕದಲ್ಲಿ ಇಂದು257ಸೋಂಕಿತರು ಪತ್ತೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 4320ಕ್ಕೆ ಏರಿಕೆಯಾಗಿದೆ

READ ALSO

257 ಸೋಂಕಿತರ ಪೈಕಿ156 ಮಂದಿ ವಿದೇಶ ಹಾಗೂ ಹೊರ ರಾಜ್ಯದಿಂದ ಪ್ರಯಾಣ ಬೆಳೆಸಿದವರಾಗಿದ್ದಾರೆ

ಬೆಂಗಳೂರು02, ಗದಗ01, ದಾವಣಗೆರೆ01 ಒಟ್ಟು ಈ ದಿನ ನಾಲ್ವರು ಬಲಿಯಾಗಿದ್ದು ಸಾವಿನ ಸಂಖ್ಯೆ 57ಕ್ಕೆ ಏರಿಕೆಯಾಗಿದೆ

ಜಿಲ್ಲಾವಾರು ಸೋಂಕಿತರ ವಿವರಗಳು:

ಉಡುಪಿ 92
ರಾಯಚೂರು 88
ಹಾಸನ 15
ಮಂಡ್ಯ 15
ದಾವಣಗೆರೆ 13
ಬೆಳಗಾವಿ 12
ಬೆಂಗಳೂರು 09
ದಕ್ಷಿಣಕನ್ನಡ 04
ಚಿಕ್ಕಬಳ್ಳಾಪುರ 02
ಗದಗ 02
ವಿಜಯಪುರ 01
ತುಮಕೂರು 01
ಹಾವೇರಿ 01
ಮೈಸೂರು 01
ಬಳ್ಳಾರಿ 01