ರಾಜ್ಯದಲ್ಲಿ ಎರಡು ಸಾವಿರದ ಗಡಿದಾಟಿದ ಕೊರೋನ ಸೋಂಕಿತರ ಸಂಖ್ಯೆ

ಬೆಂಗಳೂರು: ರಾಜ್ಯದಾದ್ಯಂತ ಕೊರೋನಾ ಮಹಾಮಾರಿಯ ಅಟ್ಟಹಾಸ ಮಿತಿ ಮೀರುತಿದ್ದು ಇಂದು 130ಜನರಲ್ಲಿ ಸೋಂಕು ದೃಢಗೊಂಡು ಒಟ್ಟು ಸೋಂಕಿತರ ಸಂಖ್ಯೆ2089ಕ್ಕೆ ಏರಿಕೆಯಾಗಿದೆ.

ಇಂದಿನ ಜಿಲ್ಲಾವಾರು ಸೋಂಕಿತರ ವಿವರ

READ ALSO

ಚಿಕ್ಕಬಳ್ಳಾಪುರ 27
ಯಾದಗಿರಿ 24
ಉಡುಪಿ 23
ಮಂಡ್ಯ 15
ಹಾಸನ 14
ಕಲಬುರ್ಗಿ 06
ಬೀದರ್ 06
ದಾವಣಗೆರೆ 04
ತುಮಕೂರು 02
ಉತ್ತರಕನ್ನಡ 02
ಶಿವಮೊಗ್ಗ 02
ದಕ್ಷಿಣಕನ್ನಡ 01
ಕೊಡಗು 01
ವಿಜಯಪುರ 01
ಧಾರವಾಡ 01
ಬೆಂಗಳೂರು 01