ಕರ್ನಾಟಕದಲ್ಲಿಂದು 135 ಸೋಂಕಿತರು ಪತ್ತೆ, ಮೂವರ ಸಾವು, ಕರಾವಳಿಗೂ ಅಪ್ಪಳಿಸಿತು ಕೊರೋನಾ ಸುನಾಮಿ!!!!!

ಬೆಂಗಳೂರು: ಕರ್ನಾಟಕ ರಾಜ್ಯದಾದ್ಯಂತ ಇಂದು ಕೊರೋನಾ ಮಹಾಮಾರಿ ಸೋಂಕು 135 ಜನರಲ್ಲಿ ಪತ್ತೆಯಾಗಿದ್ದು ಈ ಪೈಕಿ ರಾಜ್ಯದಲ್ಲಿ ಒಟ್ಟು 2418ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಕರಾವಳಿಯಾಧ್ಯಂತ 26 ಹೊಸ ಪ್ರಕರಣಗಳು ದಾಖಲಾಗಿದೆ.

READ ALSO

ಕೊರೋನಾ ಮಹಾಮಾರಿಯ ಅಟ್ಟಹಾಸಕ್ಕೆ ಇಂದು ರಾಜ್ಯದಲ್ಲಿ ಮೂವರು ಬಲಿಯಾಗಿದ್ದು ಸಾವಿನ ಸಂಖ್ಯೆ 47ಕ್ಕೆ ತಲುಪಿದೆ.

coronavirus.

135ಸೋಂಕಿತರ ಪೈಕಿ 115 ಜನ ಮಹಾರಾಷ್ಟ್ರದಿಂದ ಪ್ರಯಾಣಬೆಳೆಸಿದವರಾಗಿರುತ್ತಾರೆ.

ಜಿಲ್ಲಾವಾರು ಸೋಂಕಿತರ ವಿವರಗಳು:-

ಕಲಬುರ್ಗಿ 28
ಯಾದಗಿರಿ 16
ಹಾಸನ 15
ಬೀದರ್ 13
ದಕ್ಷಿಣಕನ್ನಡ 11
ಉಡುಪಿ 09
ಬೆಂಗಳೂರು 08
ಉತ್ತರಕನ್ನಡ 06
ದಾವಣಗೆರೆ 06
ರಾಯಚೂರು 05
ಬೆಳಗಾವಿ 04
ಚಿಕ್ಕಬಳ್ಳಾಪುರ 04
ಚಿಕ್ಕಮಗಳೂರು 03
ವಿಜಯಪುರ 03
ತುಮಕೂರು 01
ಮಂಡ್ಯ 01
ಬಳ್ಳಾರಿ 01
ಕೋಲಾರ 01