TRENDING
Next
Prev

ವಿಧಾನ ಪರಿಷತ್ BJP ಅಭ್ಯರ್ಥಿ ಪ್ರತಾಪ್ ಸಿಂಹ ನಾಯಕ್ ರಿಂದ ಬಿ.ಎಸ್.ವೈ ಬೇಟಿ

ಬೆಂಗಳೂರು: ವಿಧಾನ ಪರಿಷತ್ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾದ ಪ್ರತಾಪಸಿಂಹ ನಾಯಕ್ ಅವರು ಜೂ.18 ರಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರವರನ್ನು ಭೇಟಿಯಾದರು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಮಂಗಳೂರು ಶಾಸಕ ವೇದವಾಸ ಕಾಮತ್, ನರಸಿಂಹ ನಾಯಕ್, ಮೋಹನ್‌ದಾಸ್ ಭಂಡಾರ್‌ಕಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

READ ALSO