ವಿಶ್ವ ಹಿಂದೂ ಪರಿಷತ್ ಬಜರಂಗದಳ ಚಾರ್ಮಾಡಿಯ ವತಿಯಿಂದ ಚಾರ್ಮಾಡಿಯ ಉಪ ಪೊಲೀಸ್ ಠಾಣೆಯ ಸುತ್ತ ಮುತ್ತ ಸ್ವಚ್ಚತಾ ಕಾರ್ಯ

ಚಾರ್ಮಾಡಿ: ವಿಶ್ವ ಹಿಂದೂ ಪರಿಷತ್ ಬಜರಂಗದಳ ಚಾರ್ಮಾಡಿಯ ವತಿಯಿಂದ ಚಾರ್ಮಾಡಿಯ ಉಪ ಪೊಲೀಸ್ ಠಾಣೆಯ ಸುತ್ತ ಮುತ್ತ ಸ್ವಚ್ಚತಾ ಕಾರ್ಯ ನಡೆಸಲಾಯಿತು.

ವಿಶ್ವ ಹಿಂದೂ ಪರಿಷತ್ ಬಜರಂಗದಳ ಚಾರ್ಮಾಡಿ ಇದರ ವತಿಯಿಂದ ಇಂದು ಬೆಳಿಗ್ಗೆ ಚಾರ್ಮಾಡಿಯ ಪೊಲೀಸ್ ಠಾಣೆಯ ಪರಿಸರದಲ್ಲಿ ಮುಳ್ಳು ಪೊದೆಗಳನ್ನು ಕಡಿದು ಸ್ವಚ್ಛತಾ ಕಾರ್ಯವು ನಡೆಸಲಾಯಿತು.

READ ALSO

ಈ ಸಂದರ್ಭದಲ್ಲಿ ತೆಂಗಿನ ಸಸಿಗಳನ್ನು ನೆಡಲಾಯಿತು, ಈ ಕಾರ್ಯದಲ್ಲಿ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರು ಉಪಾಧ್ಯಕ್ಷರು, ಕಾರ್ಯದರ್ಶಿ ಹಾಗೂ ಕಾರ್ಯಕರ್ತರು ಮತ್ತು ಪೊಲೀಸ್ ಸಿಬ್ಬಂದಿಗಳು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಪ್ರಕಾಶ್ ನಾರಾಯಣರಾವ್ ಮಠದ ಮಜಲು ಭಾಗವಹಿಸಿದರು.