ಕೋವಿಡ್-19 ಆರ್‌ಟಿ ಪಿಸಿಆರ್ ಲ್ಯಾಬ್‌ಗೆ ಕೇಂದ್ರ ಗೃಹಸಚಿವರಿಂದ ಚಾಲನೆ

ನವದೆಹಲಿ: ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಲ್ಲಿ ಚಾಲಿತ ಕೋವಿಡ್-19 ಆರ್‌ಟಿ ಪಿಸಿಆರ್ ಲ್ಯಾಬ್‌ಗೆ ನವದೆಹಲಿಯಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಚಾಲನೆ ನೀಡಿದರು.

ಸ್ಪೈಸ್ ಹೆಲ್ತ್ ಹಾಗೂ ಐಸಿಎಂಆರ್ ಜಂಟಿ ಸಹಯೋಗದಲ್ಲಿ ಈ ಪ್ರಯೋಗಾಲಯ ಅಭಿವೃದ್ಧಿಪಡಿಸಲಾಗಿದ್ದು ಕೋವಿಡ್ -19 ಪರೀಕ್ಷೆಗಳನ್ನು ಹೆಚ್ಚಾಗಿ ನಡೆಸಲು ಇದು ಸಹಕಾರಿಯಾಗಲಿದೆ.

READ ALSO