ಬೆಳ್ತಂಗಡಿ: ಧರ್ಮರಕ್ಷಾ ವೇದಿಕೆ ತೋಟತ್ತಾಡಿ ವತಿಯಿಂದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ಮುಂಡಾಜೆ ಕಾಪು ಉಳ್ಳಾಲ್ತಿ ಕಟ್ಟೆಯ ಬಳಿಯಿಂದ ಚಿಬಿದ್ರೆವರೆಗೆ ನಡೆಸಲಾಯಿತು.
ಸ್ವಚ್ಛತಾ ಕಾರ್ಯದಲ್ಲಿ ಧರ್ಮರಕ್ಷಾ ವೇದಿಕೆ ಯ ಕಾರ್ಯಕರ್ತರಾದ ರೋಹಿತ್ ಕಜೆ,ಕಾರ್ಯದರ್ಶಿ ಗಣೇಶ್ ಬೆಂದ್ರಾಳ,ಅಖಿಲ್ ಕಜೆ,ರಾಜೇಶ್ ಮುಂಡೈಲ್,ಅಕ್ಷಯ್, ಪ್ರಣಾಮ್,ರಾಜೇಶ್ ಮೂರ್ಜೆ, ಚಿದಾನಂದ ಹೊಸಮನೆ,ದನಂಜಯ ಚಿಬಿದ್ರೆ,ಗಣೇಶ್ ಬಂಗೆರ ಮುಂಡಾಜೆ, ಗ್ರಾ ಪಂ ಸದಸ್ಯರಾದ ಅವಿನಾಶ್ ಮೂರ್ಜೆ,ರವೀಂದ್ರ ,ಮತ್ತು ತಾ ಪಂ ಸದಸ್ಯ ಕೊರಗಪ್ಪ ಗೌಡ,ಮೊದಲಾದವರು ಉಪಸ್ಥಿತರಿದ್ದರು.