ಕಡಿರುದ್ಯಾವರ: ಅಧ್ಯಕ್ಷ, ಉಪಾಧ್ಯಕ್ಷರಿಗೆ ಶಾಕ್ ಕೊಟ್ಟ ಮತದಾರ

ಕಡಿರುದ್ಯಾವರ: ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗ್ರಾ.ಪಂ ಅಧ್ಯಕ್ಷ , ಉಪಾಧ್ಯಕ್ಷರಿಗೆ ಸೋಲು

ಕಳೆದ ಬಾರಿ ಗ್ರಾ.ಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿದ್ದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ 2020ರ ಚುನಾವಣೆಯಲ್ಲಿ ಸೋಲಾಗಿದ್ದು ಹೊಸ ಮುಖಗಳಿಗೆ ಮತದಾರ ಒಲವು ತೋರಿಸಿದ್ದಾರೆ.

READ ALSO

ವಾರ್ಡ್ ಸಂಖ್ಯೆ 1ರಲ್ಲಿ ಬಿ.ಜೆ.ಪಿ ಬೆಂಬಲಿತ 3 ಹಾಗೂ ಕಾಂಗ್ರೆಸ್ ಬೆಂಬಲಿತ 1 ವಿಜೇತರಾಗಿದ್ದಾರೆ.

ಸೂರಜ್ ವಳಂಬ್ರ-bjp, ಗುರುಪ್ರಸಾದ-bjp, ಸಾವಿತ್ರಿ-bjp, ಲಾವಣ್ಯ(congres) ಗೆಲುವನ್ನು ಸಾಧಿಸಿದ್ದಾರೆ.

ಅಭಿನಂದನೆಗಳು💐💐💐