
ದೆಹಲಿ: ತುಳುನಾಡಿನ ಆಚರಣೆ ಹಾಗೂ ಸಂಸ್ಕೃತಿಯನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಂಗಳೂರು ಸಂಸದರಾದ ಬ್ರಿಜೇಶ್ ಚೌಟರು ಆಚರಿಸುವ ಮೂಲಕ ರಾಷ್ಟ್ರ ರಾಜಧಾನಿಯಲ್ಲಿ ತುಳುನಾಡ ಕಂಪನ್ನು ಪಸರಿಸಿದರು.

ತುಳುನಾಡಿನಲ್ಲಿ ವಿಶೇಷವಾಗಿ ಆಚರಿಸಲ್ಪಡುವ ಕೆಡ್ಡಸ ಹಬ್ಬದ ಆಚರಣೆಯನ್ನು ದೆಹಲಿ ಕನ್ನಡ ಶಿಕ್ಷಣ ಸಂಸ್ಥೆ(ರಿ) ಲೋದಿ ಎಸ್ಟೇಟ್‌ನಲ್ಲಿ ದೆಹಲಿ ತುಳುಸಿರಿ ವತಿಯಿಂದ ನಡೆದ ಕೆಡ್ಡಸ ಆಚರಣೆಯಲ್ಲಿ ನಮ್ಮ ನೆಚ್ಚಿನ ಸಂಸದರಾದ ಶ್ರೀ ಕ್ಯಾಪ್ಟನ್ ಬ್ರಿಜೇಶ್ ಚೌಟ ಪಾಲ್ಗೊಂಡರು.

