ನಿಮ್ಮ ಎಸ್ಮಾ ಜಾರಿ ಯಾವಾಗ ಮಾಡ್ತೀರಿ ಹೇಳಿ? ಸಿ.ಎಂ ವಿರುದ್ಧ ಕೋಡಿಹಳ್ಳಿ ಚಂದ್ರಶೇಖರ್ ಕಿಡಿ!

ಬೆಂಗಳೂರು: ರಾಜ್ಯದಾದ್ಯಂತ ksrtc ನೌಕರರ ಹೋರಾಟಕ್ಕೆ ರೈತ ಸಂಘದ ಮುಖಂಡರು ಸೇರಿದಂತೆ ಹಲವರು ಬೆಂಬಲ ಸೂಚಿಸಿದ್ದಾರೆ.

ಇಂದು ಬೆಂಗಳೂರಿನ ಪ್ರೀಡಂ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ರಸ್ತೆ ಸಾರಿಗೆ ನೌಕರರ ಪ್ರತಿಭಟನೆಯಲ್ಲಿ ಭಾಗಿಯಾದ ಕೋಡಿಹಳ್ಳಿ ಚಂದ್ರಶೇಖರ್ ರವರು ಸರಕಾರದ ನಡೆಯನ್ನು ಪ್ರಶ್ನಿಸುತ್ತಾ ಮುಖ್ಯ “ಮಂತ್ರಿಯವರೇ ನಿಮ್ಮ ಎಸ್ಮಾ ಜಾರಿ ಯಾವಾಗ ಮಾಡ್ತೀರಿ ಹೇಳಿ? ನಮ್ಮನ್ನು ಬಂಧಿಸಿ ಯಾವ ಜೈಲಿನಲ್ಲಿಡುತ್ತೀರಿ ಎಂದು ಪ್ರಶ್ನಿಸುತ್ತಾ ಸಿ.ಎಂ ವಿರುದ್ಧ ಕಿಡಿಕಾರಿದರು.

READ ALSO