ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ವತಿಯಿಂದ ರಾಷ್ಟ್ರ ಧ್ವಜಸ್ತಂಭದ ಹಸ್ತಾಂತರ ಕಾರ್ಯಕ್ರಮ

READ ALSO

ಬೆಳ್ತಂಗಡಿ: ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸೇವಾ ಸಮಿತಿ, ನೆರಿಯ ಇದರ ಸೇವಾ ಯೋಜನೆಯ ಅಂಗವಾಗಿ ನೆರಿಯ ಗ್ರಾಮ ಪಂಚಾಯತ್ ಬಳಿ ಇರುವ ಅಂಗನವಾಡಿ ಕೇಂದ್ರ ಮತ್ತು ನೆಕ್ಕರೆ, ಪಿಲಿಕಳ ಬಳಿ ಇರುವ ಅಂಗನವಾಡಿ ಕೇಂದ್ರದಲ್ಲಿ ನೂತನವಾಗಿ ನಿರ್ಮಿಸಿದ ” ರಾಷ್ಟ್ರ ಧ್ವಜಸ್ತಂಭದ ಹಸ್ತಾಂತರ”ಕಾರ್ಯಕ್ರಮ ನಡೆಸಲಾಯಿತು.