ಒಟ್ಲ ಶ್ರೀ ಧರ್ಮರಸು ಉಳ್ಳಾಕ್ಲು ಬ್ರಹ್ಮಬೈದೆರ್ಕಳ ಗರಡಿ ಹಾಗೂ ಪರಿವಾರ ದೈವಗಳ ಕ್ಷೇತ್ರ”ದಲ್ಲಿ ವರ್ಷಾವಧಿ ಜಾತ್ರೋತ್ಸವ


ಬೆಳ್ತಂಗಡಿ: “ಒಟ್ಲ ಶ್ರೀ ಧರ್ಮರಸು ಉಳ್ಳಾಕ್ಲು ಬ್ರಹ್ಮಬೈದೆರ್ಕಳ ಗರಡಿ ಹಾಗೂ ಪರಿವಾರ ದೈವಗಳ ಕ್ಷೇತ್ರ”ದಲ್ಲಿ ವರ್ಷಾವಧಿ ಜಾತ್ರೋತ್ಸವವು ಫೆಬ್ರವರಿ 07.02.2023 ರಿಂದ 10.07.2023 ರವರೆಗೆ ನಡೆಯಲಿದೆ.

ಕಾರ್ಯಕ್ರಮದ ವಿವರಗಳು: ತಾ.05.02.2023ನೇ ಆದಿತ್ಯವಾರ: ಗೊನೆ ಮುಹೂರ್ತ

READ ALSO

ತಾ.07.08.2023ನೇ ಮಂಗಳವಾರ
ಬೆಳಗ್ಗೆ : ಸ್ವಸ್ತಿ ಪುಣ್ಯಾಹವಾಚನ, ದೇವತಾ ಪ್ರಾರ್ಥನೆ, ಗಣಹೋಮ, ಕಲಶಾಭಿಷೇಕ, ನಾಗತಂಬಿಲ(ಒಟ್ಲ, ಕಲ್ಲಾಜೆ, ಕೆಳಗಿನ ಒಟ್ಲ)
ಬೆಳಗ್ಗೆ 10.30ಕ್ಕೆ :ಹಸಿರುವಾಣಿ ಹೊರೆಕಾಣಿಕೆ(ಶಿಶಿಲ, ಶಿಬಾಜೆ, ಹತ್ಯಡ್ಕ ಗ್ರಾಮಸ್ಥರಿಂದ )

ತಾ08.02.2023ನೇ ಬುಧವಾರ
ಬೆಳಗ್ಗೆ 7ಕ್ಕೆ : ತೋರಣ ಮುಹೂರ್ತ
ಬೆಳಗ್ಗೆ 8ಕ್ಕೆ : ಧರ್ಮರಸು ಉಳ್ಳಾಕ್ಲು ಮತ್ತು ಪರಿವಾರಎಂ ದೈವಗಳ ನೇಮೋತ್ಸವ.
ಮಧ್ಯಾಹ್ನ 12.30ಕ್ಕೆ :ಅನ್ನಸಂತರ್ಪಣೆ.
ಮಧ್ಯಾಹ್ನ 1.30ಕ್ಕೆ :ಕಲ್ಲಾಜೆಯಿಂದ ಪಿಲಿಕಲ್ತಾಯ ಭಂಡಾರ ಬರುವುದು.
ಮಧ್ಯಾಹ್ನ 2.30ಕ್ಕೆ :ಶಿರಾಡಿ ದೈವ, ಕೊಡಮಂದಾಯ, ಪಂಜುರ್ಲಿ ದೈವಗಳ ಭಂಡಾರ ತೆಗೆಯುವುದು.
ಸಂಜೆ 5ಕ್ಕೆ :ಸತ್ಯ ಜಾವತೆ ನೇಮ.
ಸಂಜೆ 6.30ಕ್ಕೆ :ಕಲ್ಕುಡ ಕಲ್ಲುರ್ಟಿ ನೇಮ.
ರಾತ್ರಿ 8.30ಕ್ಕೆ :ಲೆಕ್ಕಸಿರಿ ಬಾವನ ನೇಮ, ಪರಿವಾರ ದೈವಗ ನೇಮ.
ರಾತ್ರಿ 9ಕ್ಕೆ :ಅನ್ನಸಂತರ್ಪಣೆ
ರಾತ್ರಿ10.30ಕ್ಕೆ :ಪಿಲಿಕಲ್ತಾಯ ನೇಮ.

ತಾ.09.02.2023ನೇ ಗುರುವಾರ
ಉದಯತ್ಪೂರ್ವ 1.30ಕ್ಕೆ : ಬಿರ್ಮೆರ್, ಶಿರಾಡಿ ದೈವಗಳು, ಜುಮ್ರಾಲಿ, ಪರಿವಾರ ನೇಮ.
ಪ್ರಾತಃಕಾಲ4.30ಕ್ಕೆ :ಕೊಡಮಂದಾಯ ನೇಮ.
ಬೆಳಗ್ಗೆ 8ಕ್ಕೆ :ಪಂಜುರ್ಲಿ, ಮಾಲದ ಕೊರಗ ನೇಮ.
ಬೆಳಗ್ಗೆ 10ಕ್ಕೆ :ಬಚ್ಚನಾಯಕ ಹಾಗೂ ಗುಳಿಗ ನೇಮ.
ಮಧ್ಯಾಹ್ನ 1ಕ್ಕೆ :ಅನ್ನಸಂತರ್ಪಣೆ.
ಸಂಜೆ 5ಕ್ಕೆ :ಬೈದೇರುಗಳ ಭಂಡಾರ ತೆಗೆಯುದು.
ರಾತ್ರಿ 9ಕ್ಕೆ :ಅನ್ನಸಂತರ್ಪಣೆ.
ರಾತ್ರಿ 9.30ಕ್ಕೆ :ಬೈದೇರುಗಳು ಗರಡಿ ಇಳಿಯುವುದು.
ರಾತ್ರಿ 11.30ಕ್ಕೆ :ದೇಯಿ ಬೈದಿತಿ ಉತ್ಸವ ಹಾಗೂ ಬೈದೇರುಗಳು ಭೇಟಿ.

ತಾ.10.02.2023ನೇ ಶುಕ್ರವಾರ
ಉದಯತ್ಪೂರ್ವ 1.30ಕ್ಕೆ ಮಾನಿಬಾಲೆ ಗರಡಿ ಇಳಿಯುದು.
ಪ್ರಾತಃಕಾಲ 4.30ಕ್ಕೆ :ಸುರಿಯ ಹಾಕುವುದು.

ಬೆಳಗ್ಗೆ 6ಕ್ಕೆ :ಹರಿಕೆ ಮತ್ತು ಗಂಧ ಪ್ರಸಾದ.