ಸರಳಿಕಟ್ಟೆ:ಅಡಿಕೆ ಕಳ್ಳತನ: ಪೊಲೀಸರ ತನಿಖೆ ಚುರುಕು

ಉಪ್ಪಿನಂಗಡಿ: ಮನೆಯ ಕಾರು ಸೆಡ್ ನ ಗೋಣಿ ಚೀಲದಲ್ಲಿ ಇಟ್ಟಿದ್ದ ಅಡಿಕೆಯನ್ನು ಕಳ್ಳತನ ಮಾಡಿದ ಘಟನೆ ಸಂಭವಿಸಿದೆ.

READ ALSO

ಉಪ್ಪಿನಂಗಡಿ ಸಮೀಪದ ಸರಳಿಕಟ್ಟೆ ಪಡ್ಡಾಯಿಸೂರ್ಯ ಎಂಬಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ತನಿಖೆ ಚುರುಕುಗೊಳಿಸಿದ್ದಾರೆ.