ಕಾಲನಿರ್ಣಯನ್ಯೂಸ್ “ಶ್ರೀಕೃಷ್ಣ ವೇಷ ಸ್ಪರ್ಧೆ 2020″ರ ಸ್ಪರ್ಧಾವಿಜೇತರ ಫಲಿತಾಂಶ ಪ್ರಕಟ

ಮಂಗಳೂರು: ಕಾಲನಿರ್ಣಯನ್ಯೂಸ್ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ “ಶ್ರೀಕೃಷ್ಣ ವೇಷ ಸ್ಪರ್ಧೆ 2020″ನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ 369 ಪುಟಾಣಿ ಮಕ್ಕಳು ಭಾಗವಹಿಸಿದ್ದು ವಿಜೇತರ ಆಯ್ಕೆ ಮಾಡಲಾಗಿದೆ.

ಸ್ಪರ್ಧೆಯ ಪ್ರಥಮ ಬಹುಮಾನವನ್ನು ಮಹೀಕಾ ಕಲ್ಲಡ್ಕ  (ಕ್ರ.ಸಂ10) ಪಡೆದುಕೊಂಡಿದ್ದಾರೆ.

READ ALSO

ಮಹೀಕಾ ಕಲ್ಲಡ್ಕ  (ಕ್ರ.ಸಂ10)

ದ್ವಿತೀಯ ಬಹುಮಾನವನ್ನು ಅನ್ವಿಕ್ ಗುರಿಪಳ್ಳ, ಉಜಿರೆ (ಕ್ರ.ಸಂ 53)

ಅನ್ವಿಕ್ ಗುರಿಪಳ್ಳ, ಉಜಿರೆ (ಕ್ರ.ಸಂ 53)

ತೃತೀಯ ಬಹುಮಾನವನ್ನು
ಅರ್ಘ್ಯ ಸಾಯಿ ಕನಸು ಮನೆ ಜೋಡು ಸ್ಥಾನ ಧರ್ಮಸ್ಥಳ (04) ಪಡೆದು ಕೊಂಡಿದ್ದಾರೆ.

ಅರ್ಘ್ಯ ಸಾಯಿ ಕನಸು ಮನೆ ಜೋಡು ಸ್ಥಾನ ಧರ್ಮಸ್ಥಳ (04)

ಪ್ರೋತ್ಸಾಹಕರ ಬಹುಮಾನವನ್ನು

🔹ಅನ್ವಿ ಸುವರ್ಣ ಕೊಡಂಗಲ್ಲು ಮೂಡಬಿದ್ರೆ (ಕ್ರ.ಸಂ125)

ಅನ್ವಿ ಸುವರ್ಣ ಕೊಡಂಗಲ್ಲು ಮೂಡಬಿದ್ರೆ (ಕ್ರ.ಸಂ125)

🔸ತ್ರಿಷಾ ಯು.ಕೆ ಕೋಡಿಗದ್ದೆ ನೂಜಿಬಾಳ್ತಿಲ ಕಡಬ ಕ್ರ.ಸಂ(131)

ತ್ರಿಷಾ ಯು.ಕೆ ಕೋಡಿಗದ್ದೆ ನೂಜಿಬಾಳ್ತಿಲ ಕಡಬ ಕ್ರ.ಸಂ(131)

🔹ಹೃದಾನ್ ಶೆಟ್ಟಿ   ಈದು ಕಾರ್ಕಳ (ಕ್ರ.ಸಂ 62) ಪಡೆದುಕೊಂಡಿದ್ದಾರೆ.

ಹೃದಾನ್ ಶೆಟ್ಟಿ   ಈದು ಕಾರ್ಕಳ (ಕ್ರ.ಸಂ 62)

ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳು.