ಭಾ.ಜ.ಪ ದ.ಕ ST ಮೋರ್ಚಾದ ಜಿಲ್ಲಾಧ್ಯಕ್ಷರಾಗಿ ಚೆನ್ನಕೇಶವ ಅರಸಮಜಲು ಆಯ್ಕೆ

ಮಂಗಳೂರು: ಭಾರತೀಯ ಜನತಾ ಪಕ್ಷದ ದಕ್ಷಿಣಕನ್ನಡ ಜಿಲ್ಲೆಯ STಮೋರ್ಚಾದ ಜಿಲ್ಲಾಧ್ಯಕ್ಷರಾಗಿ ಚೆನ್ನಕೇಶವ ಅರಸಮಜಲು ಆಯ್ಕೆಯಾಗಿದ್ದಾರೆ.

ಇವರು ಮೂಲತಃ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಅರಸಮಜಲು ನಿವಾಸಿಯಾಗಿದ್ದಾರೆ.

READ ALSO