ಶ್ರೀ ಶಿವಕಾಳಿ ಜ್ಯೋತಿಷ್ಯ ಪೀಠ. ಪಂಡಿತ್ ಶ್ರೀ ಎಂ.ಎಚ್.ಭಟ್ಟ್ (ಮಾಹಾನ ತಾಂತ್ರಿಕರು ಮತ್ತು ಜ್ಯೋತಿಷ್ಯರು) 99018 81377
ವಂಶಪಾರಂಪರಿಕ ಭದ್ರಕಾಳಿ ದೇವಿ ಆರಾಧಕರು. ನಿಮ್ಮ ಯಾವುದೇ ನಿಗೂಢ ಮತ್ತು ಗುಪ್ತ ಹಾಗೂ ಕಠಿಣ ಸಮಸ್ಯೆಗಳಿಗೆ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಮದುವೆ ವಿಳಂಬ, ಉದ್ಯೋಗ, ಸಲಾದಬಾದೆ, ಬ್ಯುಸಿನೆಸ್, ಪ್ರೇಮ ವಿಚಾರ, ಕುಟುಂಬದಲ್ಲಿ
ಅಶಾಂತಿ, ಮಾನಸಿಕ ಚಿಂತೆ ಇನ್ನು ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಶಾಶ್ವತ ಪರಿಹಾರಕ್ಕಾಗಿ ಇಂದೇ ಕರೆ ಮಾಡಿ 99018 81377.
ಮೇಷ
ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ಮಿತ್ರರಿಂದ ಸಹಕಾರ. ಮಹಿಳೆಯರಿಗೆ ಎಲ್ಲ ಕಡೆಯಿಂದಲೂ ಯಶಸ್ಸು. ಸಾಮಾಜಿಕ ಕ್ಷೇತ್ರದಲ್ಲಿ ಭಾಗಿಯಾಗಿ ಗೌರವಾದರ ಪ್ರಾಪ್ತಿ. ಅಮೂಲ್ಯ ವಸ್ತು ಖರೀದಿ.
ವೃಷಭ
ಯಶಸ್ಸು ಮತ್ತು ಕೀರ್ತಿ ನಿಮ್ಮನ್ನು ಹಿಂಬಾಲಿಸ ಬರಲಿವೆ. ವಿಚಾರ ಲಹರಿಯಿಂದಾಗಿ ಗೌರವಕ್ಕೆ ಪಾತ್ರರಾಗುವಿರಿ. ಆತುರದ ನಿರ್ಧಾರದಿಂದಾಗಿ ಕೆಲಸ ಕಾರ್ಯಗಳಲ್ಲಿ ವಿಘ್ನ ತಂದುಕೊಳ್ಳುವಿರಿ. ಕುಲದೇವತಾ ದರ್ಶನಮಾಡಿ.
ಮಿಥುನ
ಬಂಧುಗಳಲ್ಲಿನ ಭಿನ್ನಾಭಿಪ್ರಾಯಗಳನ್ನು ದೂರಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವಿರಿ. ಭೂ ಪ್ರಕರಣದಿಂದ ಧನಲಾಭ ಸಾಧ್ಯತೆ. ಆಧ್ಯಾತ್ಮಿಕ ಚಿಂತನೆಯಿಂದ ಸಮಸ್ಯೆಗಳು ಪರಿಹಾರವಾಗುವವು. ತೃಪ್ತಿಕರ ಜೀವನ .
ಕಟಕ
ಸಾಮಾಜಿಕ ಸೇವೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿರಿ. ಸಂತೃಪ್ತಿದಾಯಕ ದಾಂಪತ್ಯ ಜೀವನ. ಮಿತ್ರರಿಂದ ಸಹಕಾರ ದೊರಕಿ ಕೆಲಸ ಕಾರ್ಯಗಳು ನಿರ್ವಿಘ್ನವಾಗುವವು. ಆಸ್ತಿ ವಿವಾದಗಳಲ್ಲಿ ಅನುಕೂಲಕರ.
ಸಿಂಹ
ಕೌಟುಂಬಿಕ ಸೌಹಾರ್ದತೆಯಿಂದ ಸಂತೃಪ್ತಿ. ಸಮಸ್ಯೆಗಳಿಂದ ಮುಕ್ತ ರಾಗುವಿರಿ. ಮಹಿಳೆಯರಿಗೆ ಉದ್ಯೋಗದಲ್ಲಿ ಯಶಸ್ಸು ದೊರಕುವುದು. ದೀರ್ಘಕಾಲೀನ ಅರೊಗ್ಯ ಸಮಸ್ಯೆಯಿಂದ ಸುಧಾರಣೆ ಕಂಡುಕೊಳ್ಳುವಿರಿ.
ಕನ್ಯಾ
ಬಂಧುಗಳ ಗೌರವಕ್ಕೆ ಪಾತ್ರರಾಗುವಿರಿ. ಸ್ವಂತ ಉದ್ಯೋಗಿಗಳಿಗೆ ಯಶಸ್ಸು. ಕೃಷಿ ಉತ್ಪನ್ನ ಕೆಲಸಗಳಲ್ಲಿ ತೊಡಗಿಕೊಂಡವರಿಗೆ ಭೂಮಿಯಿಂದ ಧನಲಾಭ. ಅಧಿಕಾರಿಗಳಿಂದ ಸಹಕಾರ . ಬಂಧುಗಳಿಂದ ಮೆಚ್ಚುಗೆಯ ಮಾತು.
ತುಲಾ
ಹೊಸ ವ್ಯಕ್ತಿಗಳಿಂದ ಸಹಕಾರ. ವಿದ್ವಾಂಸರು, ಕಲಾವಿದರಿಗೆ ಸಾಮಾಜಿಕ ಗೌರವ ಪ್ರಾಪ್ತ. ಅನಿರೀಕ್ಷಿತ ಮೂಲಗಳಿಂದ ಧನಾಗಮನ. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ.
ವೃಶ್ಚಿಕ
ಮಿತ್ರರಿಂದ ಧನಲಾಭ. ಗೃಹ ನಿರ್ಮಾಣ ಕಾರ್ಯಗಳಲ್ಲಿ ಯಶಸ್ಸು. ಮಹಿಳೆಯರ ಅಪೇಕ್ಷೆಯ ಈಡೇರಿಕೆ. ಶುಭಕಾರ್ಯಗಳು ನಿಶ್ಚಯವಾಗಲಿವೆ. ಸಂತೃಪ್ತ ಜೀವನ. ಪ್ರಿಯ ವ್ಯಕ್ತಿಗಳ ಆಗಮನದಿಂದ ಮನೆಯಲ್ಲಿ ಸಂತಸ.
ಧನು
ವಿದ್ಯಾರ್ಥಿಗಳಿಗೆ ಸಮಸ್ಯೆಗಳಿಂದ ಮುಕ್ತಿ ದೊರೆತು ಉತ್ತಮ ಪ್ರಗತಿ ಸಾಧ್ಯತೆ. ಮಹಿಳಾ ಪ್ರತಿಭೆಗಳಿಗೆ ಪ್ರೋತ್ಸಾಹ ದೊರೆತು ಯಶಸ್ಸು. ಕುಟುಂಬದಲ್ಲಿ ಶುಭ ಸಮಾರಂಭಗಳು ನಡೆಯಲಿವೆ. ಕೃಷಿ ಕ್ಷೇತ್ರದಿಂದ ಲಾಭ.
ಮಕರ
ಮಹಿಳೆಯರು ಕುಟುಂಬದಲ್ಲಿ ಗೌರವಕ್ಕೆ ಪಾತ್ರರಾಗುವ ಅವಕಾಶ. ವೃತ್ತಿಯಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಬಂಧುಗಳೊಂದಿಗಿನ ಆತ್ಮೀಯ ಸಂಬಂಧ ವೃದ್ಧಿ. ನ್ಯಾಯಾಲಯ ವಿಚಾರದಲ್ಲಿ ಪ್ರಗತಿ.
ಕುಂಭ
ಸ್ನೇಹಿತರಿಂದ ಸಹಕಾರ. ನಿರುದ್ಯೋಗಿಗಳಿಗೆ ಉದ್ಯೋಗದ ಬಾಗಿಲು ತೆರೆಯಲಿದೆ. ಕೃಷಿಕರಿಗೆ ಸರ್ಕಾರದಿಂದ ಸಹಾಯ ಸಹಕಾರ. ಕಳೆದುಹೋದ ವಸ್ತುಗಳು ಲಭ್ಯವಾಗುವ ಸಾಧ್ಯತೆ ಕಂಡುಬರುವುದು.
ಮೀನ
ಆಧ್ಯಾತ್ಮಕ ಚಿಂತನೆಯಿಂದ ಸಂತೃಪ್ತಿ. ಬಂಧುಗಳೊಂದಿಗಿನ ಸಂಬಂಧ ವೃದ್ಧಿ. ಹೊಸ ವಸ್ತುಗಳ ಖರೀದಿ ಸಾಧ್ಯತೆ. ಪ್ರಯಾಣ ಯೋಗ ಒದಗಿಬರಲಿದೆ. ಪುಣ್ಯ ಕ್ಷೇತ್ರ ದರ್ಶನ ಭಾಗ್ಯ. ದೇವತಾರಾಧನೆಯಿಂದ ಇಷ್ಟಾರ್ಥ ಸಿದ್ಧಿ.