ಮೇಷ: ಸಾಲದ ಸಹಾಯ, ಆರ್ಥಿಕ ಚೇತರಿಕೆಯ ಲಕ್ಷಣ, ಉದ್ಯೋಗದಲ್ಲಿ ಹಿನ್ನಡೆ, ಆತುರದಿಂದ ಸಂಕಷ್ಟ ತಂದುಕೊಳ್ಳುವಿರಿ, ಶುಭಕಾರ್ಯಕ್ಕೆ ಮನಸ್ಸು ಮಾಡುವಿರಿ
ವೃಷಭ: ಸ್ವಯಂಕೃತ ಅಪರಾಧಗಳು, ಆರ್ಥಿಕ ಸಂಕಷ್ಟದ ದಿವಸಗಳು, ಶುಭಕಾರ್ಯದ ಚಿಂತೆ, ಕಾರ್ಯ ವಿಘ್ನ, ಸ್ಥಿರಾಸ್ತಿ ವ್ಯವಹಾರಗಳಲ್ಲಿ ಸೋಲು, ತಂದೆಯಿಂದ ನಷ್ಟ, ಸರ್ಕಾರಿ ಕೆಲಸಗಳಲ್ಲಿ ಹಿನ್ನಡೆ, ವಾಹನ ಅಪಘಾತಗಳು
ಮಿಥುನ: ಸ್ವಂತ ವ್ಯಾಪಾರದಲ್ಲಿ ತಪ್ಪು ನಿರ್ಧಾರಗಳು, ತಂದೆಯಿಂದ ಪ್ರಯಾಣದಲ್ಲಿ ಯಶಸ್ಸು, ಸಂಗಾತಿಯ ನಡವಳಿಕೆಯಿಂದ ಬೇಸರ, ದೈವ ಕಾರ್ಯಗಳು, ದರ್ಪದ ಮಾತು, ಕಾನೂನುಬಾಹಿರ ಸಂಪಾದನೆಯಿಂದ ನಷ್ಟಗಳು, ಮಕ್ಕಳ ಜೀವನದ ಚಿಂತೆ
ಕಟಕ: ಚೀಟಿ ವ್ಯವಹಾರದಲ್ಲಿ ತೊಂದರೆ, ನಂಬಿಕಸ್ಥರಿಂದ ಮೋಸ, ಆರ್ಥಿಕ ಸಂಕಷ್ಟದ ಚಿಂತೆ, ಸ್ಥಿರಾಸ್ತಿ ಹೂಡಿಕೆಯಲ್ಲಿ ತೊಂದರೆ, ಮಕ್ಕಳಿಂದ ದುರಭ್ಯಾಸಗಳು, ಭವಿಷ್ಯದ ಚಿಂತೆ
ಸಿಂಹ: ಸ್ವಂತ ವ್ಯವಹಾರದಲ್ಲಿ ಪ್ರಗತಿ, ಮಕ್ಕಳಿಂದ ಅನುಕೂಲ, ವಿದ್ಯಾಭ್ಯಾಸದ ಪ್ರಗತಿ, ಆರೋಗ್ಯ ವೃದ್ಧಿ, ಉತ್ತಮ ಹೆಸರು ಮಾಡುವ ಹಂಬಲ, ಸರ್ಕಾರಿ ಕೆಲಸಗಳಲ್ಲಿ ಯಶಸ್ಸು
ಕನ್ಯಾ: ದಾಂಪತ್ಯದಲ್ಲಿ ಸಮಸ್ಯೆ, ಪಾಲುದಾರಿಕೆಯಲ್ಲಿ ಹಿನ್ನಡೆ, ಆರ್ಥಿಕವಾಗಿ ತಪ್ಪು ನಿರ್ಧಾರಗಳು, ಮಿತ್ರರಿಂದ ಸಂಕಷ್ಟ, ಲಾಭದ ಪ್ರಮಾಣ ಕುಂಠಿತ, ಮಕ್ಕಳಿಂದ ಕಿರಿಕಿರಿ
ತುಲಾ: ಕಮಿಷನ್ ವ್ಯವಹಾರಗಳಿಂದ ಅನುಕೂಲ, ಬಂಧುಗಳಿಂದ ಭಾದೆ, ಶುಭಾಶಯಗಳು, ಕಾರ್ಯ ಜಯ, ಸ್ಥಳ ಬದಲಾವಣೆಯಿಂದ ಅಲ್ಪ ಅನುಕೂಲ, ಶತ್ರು ಕಾಟದಿಂದ ನೋವು, ಆತ್ಮಾಭಿಮಾನದಿಂದ ವರ್ತಿಸುವಿರಿ
ವೃಶ್ಚಿಕ: ಉದ್ಯೋಗದಲ್ಲಿ ಪ್ರಗತಿ, ಆರ್ಥಿಕ ಅನುಕೂಲ, ಸಂಗಾತಿಯಿಂದ ನೋವು, ಶುಭಕಾರ್ಯದ ತಯಾರಿ, ತಂದೆಯಿಂದ ಸಹಕಾರ, ಸರ್ಕಾರಿ ಕೆಲಸ ಕಾರ್ಯದಲ್ಲಿ ಹಿನ್ನಡೆ
ಧನಸ್ಸು: ಸರ್ಕಾರಿ ಕೆಲಸದಲ್ಲಿ ಪ್ರಗತಿ, ತಂದೆಯಿಂದ ಅನುಕೂಲ, ಆತುರದಿಂದ ಕಾರ್ಯ ವಿಘ್ನ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಸ್ಥಿರಾಸ್ತಿ ವಾಹನದಿಂದ ಅನುಕೂಲ
ಮಕರ: ಅನಿರೀಕ್ಷಿತ ನಷ್ಟ, ಅಪಘಾತಗಳು, ಕೋರ್ಟ್‍ಗೆ ಅಲೆದಾಟ, ಉದ್ಯೋಗದಲ್ಲಿ ತೊಂದರೆ, ಪ್ರಯಾಣದಲ್ಲಿ ತೊಂದರೆ, ತಾಳ್ಮೆ ಮೀರಿದರೆ ಜೀವನಕ್ಕೆ ಆಪತ್ತು
ಕುಂಭ: ಖರ್ಚುಗಳು ಅಧಿಕ, ವ್ಯವಹಾರಗಳಲ್ಲಿ ನಷ್ಟವನ್ನು ಮಾಡಿಕೊಳ್ಳುವಿರಿ, ಕುಟುಂಬದಲ್ಲಿ ವಾಗ್ವಾದಗಳು, ತಾಯಿಯ ಆರೋಗ್ಯ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮಿತ್ರರಿಂದ ಸಹಕಾರ
ಮೀನ: ಅನಗತ್ಯ ತಿರುಗಾಟ, ಸಂಗಾತಿಯಿಂದ ಭಾವನೆಗಳಿಗೆ ಪೆಟ್ಟು, ಬಂಧುಗಳಿಂದ ಭಾದೆ, ಪಾಲುದಾರಿಕೆಯಲ್ಲಿ ಹಿನ್ನಡೆ, ಅಧಿಕಾರಿಗಳಿಂದ ತೊಂದರೆ