ರಾಜ್ಯಕ್ಕೆ ಕೊರೋನಾಘಾತ! ವೈರಲ್ ವೈರಸ್ ಹೊಡೆತಕ್ಕೆ ಬೆಂಗಳೂರು ತತ್ತರ!

ಬೆಂಗಳೂರು: ರಾಜ್ಯರಾಜಧಾನಿಯಲ್ಲಿ ಇಂದು ಕೊರೋನಾ ಸ್ಫೋಟಗೊಂಡಿದ್ದು ಕರಾವಳಿ ಜಿಲ್ಲೆಗಳಲ್ಲೂ ತನ್ನ ಅಟ್ಟಹಾಸವನ್ನು ಮುಂದುವರೆಸಿದೆ.

ಕರ್ನಾಟಕದಲ್ಲಿಂದು1105 ಸೋಂಕಿತರು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ14295 ಕ್ಕೆ ಏರಿಕೆಯಾಗಿದೆ

READ ALSO

ಮಹಾಮಾರಿ ಆರ್ಭಟಕ್ಕೆ 19ಮಂದಿ ಬಲಿಯಾಗಿದ್ದು ರಾಜ್ಯದಲ್ಲಿ ಸಾವಿನ ಸಂಖ್ಯೆ 226 ಕ್ಕೆ ಏರಿಕೆಯಾಗಿದೆ

ಜಿಲ್ಲಾವಾರು ಸೋಂಕಿತರ ವಿವರಗಳು:

ಬೆಂಗಳೂರು 741
ಬಳ್ಳಾರಿ 76
ದಕ್ಷಿಣಕನ್ನಡ 32
ಬೀದರ್ 28
ಉತ್ತರಕನ್ನಡ 24
ಕಲಬುರ್ಗಿ 23
ಹಾಸನ 22
ವಿಜಯಪುರ 22
ತುಮಕೂರು 18
ಉಡುಪಿ 18
ಧಾರವಾಡ 17
ಚಿಕ್ಕಮಗಳೂರು 17
ಚಿಕ್ಕಬಳ್ಳಾಪುರ 15
ಯಾದಗಿರಿ 09
ಮಂಡ್ಯ 08
ಮೈಸೂರು 06
ಶಿವಮೊಗ್ಗ 05
ರಾಯಚೂರು 04
ಬಾಗಲಕೋಟೆ 04
ಗದಗ 04
ಕೋಲಾರ 04
ದಾವಣಗೆರೆ 02
ರಾಮನಗರ 02
ಚಿತ್ರದುರ್ಗ 02
ಹಾವೇರಿ 01
ಕೊಡಗು 01