ಬೆಂಗಳೂರು: ರಾಜ್ಯಸರ್ಕಾರದಿಂದ ಅನ್ ಲಾಕ್ 2.O ಮಾರ್ಗಸೂಚಿ ಬಿಡುಗಡೆ ಮಾಡಿದೆ ಕೇಂದ್ರ ಸರಕಾರ ಹೊರಡಿಸಿದ ಮಾರ್ಗ ಸೂಚಿಯನ್ನೇ ಮುಂದುವರೆಸಲು ಚಿಂತನೆ ನಡೆಸಲಾಗಿದೆ.
▪️ಜುಲೈ 5ರಿಂದ ಮುಂದಿನ 5 ಭಾನುವಾರ ಪುಲ್ ಲಾಕ್
▪️ಜುಲೈ 1 ರಿಂದ 31ರವರೆಗೆ ಅನ್ ಲಾಕ್ 2.O ಜಾರಿ
▪️ಜುಲೈ 31ರವರೆಗೆ ಅಂತರಾಷ್ಟ್ರೀಯ ವಿಮಾನ ಹಾರಟವಿಲ್ಲ
▪️ಮದುವೆಗೆ 50 ಜನರಿಗೆ ಮಾತ್ರ ಅವಕಾಶ
▪️ಅಂತ್ಯಕ್ರಿಯೆ ಸಂಧರ್ಭದಲ್ಲಿ 20ಕ್ಕಿಂತ ಜಾಸ್ತಿ ಜನ ಸೇರುವಂತಿಲ್ಲ
▪️ಪಾಲಿಕೆಯ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸಿಲ್ಲದಿದ್ದರೆ 200/-ದಂಡ
▪️ಜುಲೈ 31ರವರೆಗೆ ಶಾಲಾ ಕಾಲೇಜು ತೆರೆಯುವಂತಿಲ್ಲ