ಬೆಳ್ತಂಗಡಿ: ಬೆಳ್ತಂಗಡಿ ಮೊಬೈಲ್ ರೆಟೈಲರ್ಸ್ ಸಂಘ ಪದಾಧಿಕಾರಿಗಳ ಆಯ್ಕೆಯನ್ನು ಆಶಾ ಸಾಲಿಯಾನ ಸಭಾಭಾವನದಲ್ಲಿ ನಡೆಸಲಾಯಿತು.
ಬೆಳ್ತಂಗಡಿ ಮೊಬೈಲ್ ರೆಟೈಲರ್ಸ್ ಸಂಘದ ಅಧ್ಯಕ್ಷರಾಗಿ ವೀರಚಂದ್ರ ಜೈನ್ ರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಬೆಳ್ತಂಗಡಿ ಮೊಬೈಲ್ ರೆಟೈಲರ್ಸ್ ಸಂಘದ ಸಭೆ ಯಲ್ಲಿ ಬೆಳ್ತಂಗಡಿ ತಾಲೂಕಿನ ಎಲ್ಲಾ ರೆಟೈಲರ್ ಗಳು ಭಾಗವಹಿಸಿದ್ದು, ಸಭೆಯಲ್ಲಿ ದಕ್ಷಿಣ ಕನ್ನಡ ಮೊಬೈಲ್ ರೆಟೈಲರ್ಸ್ ಸಂಘದ ಕಾರ್ಯದರ್ಶಿ ಹಾಗೂ ಕೋಶಾಧಿಕಾರಿಗಳು ಭಾಗವಹಿಸಿದ್ದು, ಮೊಬೈಲ್ ರೆಟೈಲರ್ಸ್ ಗೆ ಆನ್ಲೈನ್ ನಿಂದ ಆಗುವ ತೊಂದರೆ ಹಾಗೂ ಕಂಪೆನಿಗಳಿಂದ ಆಗುತ್ತಿರುವ ಮೋಸದ ಬಗ್ಗೆ ಚರ್ಚೆ ನಡೆಸಿ ಎಲ್ಲಾರು ಒಟ್ಟು ಗೂಡಿ ಆನ್ಲೈನ್ ವಿರುದ್ಧ ಹಾಗೂ ಕಂಪೆನಿ ಗಳ ವಿರುದ್ಧ ಹೋರಾಟ ಯಾವ ರೀತಿ ನಡೆಸಬೇಕು ಎಂದು ತಿಳಿಸಿದ್ದು ಎಲ್ಲರೂ AIMRA(ಆಲ್ ಇಂಡಿಯಾ ಮೊಬೈಲ್ ರೆಟೈಲರ್ಸ್ ಅಸ್ಸೋಸಷನ್)ನ ಸಹಭಾಗಿತ್ವದಲ್ಲಿ ಹೋರಾಟ ನಡೆಸಲು ಕರೆ ಕೊಟ್ಟಿರುತ್ತಾರೆ
ಹಾಗೂ ಮೊದಲ ಬೆಳ್ತಂಗಡಿ ಮೊಬೈಲ್ ರೆಟೈಲರ್ಸ್ ಸಂಘ ಪದಾಧಿಕಾರಿಗಳ ಆಯ್ಕೆಯೂ ನಡೆಯಿತು
ಅಧ್ಯಕ್ಷರಾಗಿ :ವೀರಚಂದ್ರ ಜೈನ್ (ಜೈನ್ ಮೊಬೈಲ್ಸ್ )
ಉಪಾಧ್ಯಕ್ಷರಾಗಿ ಉಮೇಶ್ ಕುಮಾರ್ (ಮೊಬೈಲ್ ಪ್ಯಾಲೇಸ್ )
ರಾಧಾಕೃಷ್ಣ (ನಿಖಿಲ್ ಮೊಬೈಲ್ಸ್ )
ಶರೀಫ್ (ಹೈಟೆಕ್ ಮೊಬೈಲ್ಸ್ )
ಕಾರ್ಯದರ್ಶಿಯಾಗಿ : ಚಿದಾನಂದ ಶೆಟ್ಟಿ (ಪ್ಲಾನೆಟ್ ಮೊಬೈಲ್ಸ್ )
ಜೊತೆ ಕಾರ್ಯದರ್ಶಿಯಾಗಿ ಹರೀಶ್( ಸ್ವಾತಿ ಮೊಬೈಲ್ )
ಕೋಶಾಧಿಕಾರಿಯಾಗಿ : ರಾಘವೇಂದ್ರ (ಪಾಲ್ಸ್ ಮೊಬೈಲ್ಸ್ )
ಜಿಲ್ಲಾ ಪ್ರತಿನಿಧಿಯಾಗಿ :ಅಶೋಕ್ ಕುಮಾರ್ (ಅಕ್ಷ ಮೊಬೈಲ್ )
ಮಹಮ್ಮದ್ಅರ್ಷದ್ (ಇಮೇಜ್ ಮೊಬೈಲ್ಸ್ )
ನಿರ್ದೇಶಕರಾಗಿ
ಧನಂಜಯ (ಜೈನ್ ಮೊಬೈಲ್ಸ್ ಅಳದಂಗಡಿ )
ಸಂದೀಪ್ (ಮೊಬೈಲ್ಸ್ ಜೋನ್ )
ರಾಜೇಶ್ (ಸಿದ್ದಿವಿನಾಯಕ )
ದಿನೇಶ್ ನಾಯಕ್ (ನಾಯಕ್ ಮೊಬೈಲ್ಸ್ )
ಅಬುಸಲಿ (ಬಿ.ಏ ಮೊಬೈಲ್ಸ್ )
ಇಲಿಯಾಸ್ (ಸ್ಮಾರ್ಟ್ ಮೊಬೈಲ್ಸ್ )
ವಸಂತ (ಪಾಲ್ಸ್ ಮೊಬೈಲ್ಸ್ ಕಕ್ಕಿಂಜೆ )
ಸಚಿನ್ (ಇಂಚರ ಮೊಬೈಲ್ಸ್ )
ಶರೀಫ್ (ಸಸ್ಪೆನ್ಸ್ ಮೊಬೈಲ್ಸ್ ಕೊಕ್ಕಡ )
ಆಯ್ಕೆ ಮಾಡಲಾಯಿತು