TRENDING
Next
Prev

ಕೊರೋನಾ ಹೆಮ್ಮಾರಿಗೆ ಕಡಲತಡಿ ಮಂಗಳೂರಿನಲ್ಲಿ ಮತ್ತೆರಡು ಬಲಿ!

ಮಂಗಳೂರು: ಕೊರೋನಾ ಮಹಾಮಾರಿ ಅಟ್ಟಹಾಸಕ್ಕೆ ದಕ್ಷಿಣಕನ್ನಡ ಜಿಲ್ಲೆಯಲ್ಲಿಂದು 2 ಬಲಿಯಾಗಿದೆ.

ಸುರತ್ಕಲ್ ಮೂಲದ 31ವರ್ಷದ ಯುವಕ, ಬಂಟ್ವಾಳ ಮೂಲದ 57 ವರ್ಷದ ವೃದ್ದೆ ಕೊರೋನಾ ಹೆಮ್ಮಾರಿ ರುದ್ರನರ್ತನಕ್ಕೆ ಬಲಿಯಾಗಿದ್ದು ದ.ಕ ದಲ್ಲಿ ಸಾವಿನ ಸಂಖ್ಯೆ 12 ಕ್ಕೆ ಏರಿಕೆಯಾಗಿದೆ

READ ALSO