
ಬೆಂಗಳೂರು: ರಾಜ್ಯದಲ್ಲಿ ಡೆಡ್ಲಿ ವೈರಸ್ ಆರ್ಭಟ ಮಿತಿ ಮೀರುತಿದ್ದು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1502ಕ್ಕೆ ಏರಿಕೆಯಾಗಿದೆ.
ರಾಜ್ಯರಾಜಧಾನಿ ಬೆಂಗಳೂರು, ಕಡಲತಡಿ ಮಂಗಳೂರು ಸೇರಿದಂತೆ 29ಜಿಲ್ಲೆಗಳಿಗೆ ಮಹಾಮಾರಿ ವೈರಸ್ ಶಾಕ್ ನೀಡಿದೆ.

ರಾಜ್ಯದಲ್ಲಿಂದು 1502 ಮಂದಿಗೆ ಸೋಂಕು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ18016ಕ್ಕೆ ಏರಿಕೆಯಾಗಿದೆ.
ಕೊರೋನಾ ಮರಣಮೃದಂಕ್ಕೆ ಇಂದು 19 ಮಂದಿ272ಕ್ಕೆ ಏರಿಕೆಯಾಗಿದೆ.

ಜಿಲ್ಲಾವಾರು ಸೋಂಕಿತರ ವಿವರಗಳು:
ಬೆಂಗಳೂರು 894
ದಕ್ಷಿಣಕನ್ನಡ 90
ಮೈಸೂರು 68
ಬಳ್ಳಾರಿ 65
ಧಾರವಾಡ 47
ವಿಜಯಪುರ 39
ರಾಮನಗರ 39
ಕಲಬುರಗಿ 38
ಬೀದರ್ 32
ತುಮಕೂರು 26
ಶಿವಮೊಗ್ಗ 23
ಮಂಡ್ಯ 19
ಉತ್ತರಕನ್ನಡ 17
ಹಾಸನ 15
ಉಡುಪಿ 14
ಕೋಲಾರ 12
ರಾಯಚೂರು 11
ಬಾಗಲಕೋಟೆ 10
ದಾವಣಗೆರೆ 08
ಯಾದಗಿರಿ 07
ಬೆಳಗಾವಿ 07
ಕೊಡಗು 06
ಹಾವೇರಿ 04
ಕೊಪ್ಪಳ 04
ಚಿತ್ರದುರ್ಗ 03
ಗದಗ 02
ಚಿಕ್ಕಬಳ್ಳಾಪುರ 01
ಚಿಕ್ಕಮಗಳೂರು 01