ದ.ಕ ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ ವರ್ಗಾವಣೆ! ನೂತನ ಜಿಲ್ಲಾಧಿಕಾರಿಯಾಗಿ ರಾಜೇಂದ್ರ ಕೆ.ವಿಯವರ ನೇಮಕ!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ ರನ್ನು ವರ್ಗಾವಣೆ ಮಾಡಿ ರಾಜ್ಯಸರಕಾರ ಆದೇಶಿಸಿದೆ.

ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ರಾಜೇಂದ್ರ ಕೆ.ವಿಯವರನ್ನು ನೇಮಕಗೊಳಿಸಿದ್ದು ಇವರು ಈ ಮೊದಲು ಬೆಳಗಾವಿ ಜಿಲ್ಲಾಪಂಚಾಯತ್ ನಲ್ಲಿ ಸಿಇಒ ಆಗಿ ಕಾರ್ಯನಿರ್ವಹಿಸಿದ್ದರು.

READ ALSO

ಸಿಂಧು ಬಿ ರೂಪೇಶ್ ಅವರು ಮುಂದಿನ ದಿನಗಳಲ್ಲಿ Electronic Delivery of Citizen Services (EDCS) ನ ಡೈರೆಕ್ಟರ್ ಆಗಿ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.