ಗುರುವಾಯನಕೆರೆ ಪನೆಜಾಲು ಎಂಬಲ್ಲಿ ಓಮ್ನಿ & ಐ10 ನಡುವೆ ಅಪಘಾತ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಉಪ್ಪಿನಂಗಡಿ ಮಾರ್ಗ ಪನೆಜಾಲ್ ಎಂಬಲ್ಲಿ ಓಮ್ನಿ ಮತ್ತು ಐ10 ಕಾರು ಮಧ್ಯೆ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಓಮ್ನಿ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇನ್ನು ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

READ ALSO