
ಬೆಳ್ತಂಗಡಿ: ಗೇರುಕಟ್ಟೆ ಜನತಾ ಕಾಲೋನಿ ನಿವಾಸಿ ನಿವಾಸಿ ಪುರಂದರ ದಂಪತಿಗೆ ಸಣ್ಣ ಹೆಣ್ಣು ಮಗುವಿದೆ. ಪುರಂದರರವರ ಪತ್ನಿ ಪೂಜಾ ಅವರಿಗೆ ತಲೆಯಲ್ಲಿ ನರದ ಸಮಸ್ಯೆ ತಲೆದೋರಿದ್ದು, ಅವರಿಗೆ ತಾಲೂಕಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೂ ರೋಗ ಉಲ್ಬಣಿಸಿದಾಗ ಮಂಗಳೂರಿನಲ್ಲಿ MRI ಸ್ಕ್ಯಾನ್ ಮಾಡಿಸಿದಾಗ ತಲೆಯೊಳಗೆ ರಕ್ತ ಹೆಪ್ಪುಗಟ್ಟಿದ್ದು, ತಕ್ಷಣ ಆಪರೇಶನ್ ಮಾಡುವಂತೆ ಡಾ. ದೀಪಕ್ ಸೂಚಿಸಿದ್ದಾರೆ. ಮಂಗಳೂರು ಮಂಗಳಾ ಆಸ್ಪತ್ರೆಯಲ್ಲಿ ಇದ್ದು, ಆವರೇಶನ್ ಗೆ ಸುಮಾರು 6 ಲಕ್ಷ ದಷ್ಟು ಹಣದ ಅವಶ್ಯಕತೆ ಇರುತ್ತದೆ. ಆರ್ಥಿಕವಾಗಿ ಹಿಂದುಳಿದ ಈ ಕುಟುಂಬಕ್ಕೆ ದಾನಿಗಳು ಹಣದ ರೂಪದಲ್ಲಿ ಸಹಾಯಹಸ್ತ ನೀಡಿ ಸಹಕರಿಸಬೇಕು ಎಂದು ಸಂಕಷ್ಟದಲ್ಲಿ ಇರುವ ಕುಟುಂಬದ ಪರವಾಗಿ ನಮ್ಮ ವಿನಮ್ರವಾದ ವಿನಂತಿ.

ಹೆಸರು: ಪೂಜಾ ಪುರಂದರ ವಯಸ್ಸು: 28. ವಿಳಾಸ: w/o ಪುರಂದರ ಕಳಿಯ ಗ್ರಾಮ, ಗೇರುಕಟ್ಟೆ ಅಂಚೆ ಬೆಳ್ತಂಗಡಿ ತಾಲೂಕು, ದ.ಕ. 574217 Phone: 9686390013
9686390013 Purandar Google pay
Account Holder: PURANDARA GAccount Number: 50100027362243IFSC: HDFC0000094Branch: MANGALORE KARNATAKAAccount Type: SAVINGMMID:9240286
