ಹಿಂದೂ ಯೋಧ ಸ್ವರ್ಗಸ್ಥ ಶ್ರೀ. ತಪನ್ ಘೋಷ್ ಇವರಿಗಾಗಿ ಇಂದು ಸಂಜೆ 07ಕ್ಕೆ ಆನ್ಲೈನ್ ಶ್ರದ್ಧಾಂಜಲಿ ಸಭೆ,

ಇಂದು ಸಾಯಂಕಾಲ 7 ಗಂಟೆಗೆ ಹಿಂದೂ ಯೋಧ ಸ್ವರ್ಗಸ್ಥ ಶ್ರೀ. ತಪನ್ ಘೋಷ್ ಇವರಿಗಾಗಿ ದೇಶಭಕ್ತ ಹಾಗೂ ಹಿಂದುತ್ವನಿಷ್ಠ ಸಂಘಟನೆಗಳಿಂದ ಆನ್ಲೈನ್ ಶ್ರದ್ಧಾಂಜಲಿ ಸಭೆ ನಡೆಯಲಿದೆ!

ದಯವಿಟ್ಟು ಎಲ್ಲ ಧರ್ಮ ಪ್ರೇಮಿಗಳು ಇಂದಿನ ಆನ್ಲೈನ್ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಬೇಕಾಗಿ ವಿನಂತಿ !

READ ALSO

🗓️ ದಿನಾಂಕ :(ಇಂದು) ಗುರುವಾರ, 16 ಜುಲೈ

⏱️ಸಮಯ : ಸಂಜೆ 7 ಗಂಟೆಗೆ

ಆನ್ಲೈನ್ ಸಹಭಾಗಿಯಾಗಲು ವೀಕ್ಷಿಸಿ :

▶️ fb.com/HinduAdhiveshan

▶️ fb.com/Sanatan.org

▶️ youtube.com/HinduJagruti

▶️ youtube.com/SanatanSanstha1

ಆಯೋಜಕರು : ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ